ತನ್ನ ಮದುವೆ ಬಳಿಕ ತಮ್ಮನ ಮದುವೆ ಮಾಡಿದ ಅದಿತಿ! ಅದಿತಿ ತಮ್ಮನ ಮದುವೆ ಹೇಗೆಲ್ಲಾ ನಡೀತು?

ತನ್ನ ಮದುವೆ ಬಳಿಕ ತಮ್ಮನ ಮದುವೆ ಮಾಡಿದ ಅದಿತಿ! ಅದಿತಿ ತಮ್ಮನ ಮದುವೆ ಹೇಗೆಲ್ಲಾ ನಡೀತು?

Published : Dec 22, 2022, 11:42 AM IST

ಸ್ಯಾಂಡಲ್‌ವುಡ್‌ನ ಶಾನೆ ಟಾಪ್ ಹುಡುಗಿ ಅದಿತಿ ಪ್ರಭುದೇವ ಹೊಸ ಬಾಳಿಕೆ ಕಾಲಿಟ್ಟು ಸಂಸಾರದ ದೋಣಿ ಏರಿದ್ದಾರೆ. ಪ್ರೀತಿಸಿದ ಗೆಳೆಯ ಯಶಸ್ ಜೊತೆ ಯಶಸ್ವಿಯಾಗಿ ತಾಳಿ ಕೊಟ್ಟಿಸಿಕೊಂಡ ಅದಿತಿ ಮದುವೆ ಆಗಿ ಒಂದು ತಿಂಗಳು ಕಳೆದಿದಿಲ್ಲ. 

ಸ್ಯಾಂಡಲ್‌ವುಡ್‌ನ ಶಾನೆ ಟಾಪ್ ಹುಡುಗಿ ಅದಿತಿ ಪ್ರಭುದೇವ ಹೊಸ ಬಾಳಿಕೆ ಕಾಲಿಟ್ಟು ಸಂಸಾರದ ದೋಣಿ ಏರಿದ್ದಾರೆ. ಪ್ರೀತಿಸಿದ ಗೆಳೆಯ ಯಶಸ್ ಜೊತೆ ಯಶಸ್ವಿಯಾಗಿ ತಾಳಿ ಕೊಟ್ಟಿಸಿಕೊಂಡ ಅದಿತಿ ಮದುವೆ ಆಗಿ ಒಂದು ತಿಂಗಳು ಕಳೆದಿದಿಲ್ಲ. ಸಿನಿಮಾದ ಶೂಟಿಂಗ್, ಸಿನಿಮಾ ಪ್ರಮೋಷನ್‌ಗಳು ಅದಿತಿ ಬರ್ತಾ ಇದ್ದು ಕಾಯಕವೇ ಕೈಲಾಸ ಅಂತ ಕೆಲಸದಲ್ಲೂ ಬ್ಯೂಸಿ ಆಗಿದ್ರು. ಇದರ ಮಧ್ಯೆ ಅದಿತಿ ತನ್ನ ತಮ್ಮನ ಮದುವೆಗೆ ಸಂಸಾರ ಸಮೇತ ಹೋಗಿದ್ದಾರೆ.  ಸಿದ್ಧರಾಗಿದ್ದಾರೆ. ಅದಿತಿ ಪ್ರಭುದೇವ ತನ್ನ ತಮ್ಮ ಭರತ್ ಮದುವೆಯನ್ನ ಹಳ್ಳಿಯಲ್ಲೇ ಮಾಡಿದ್ದಾರೆ. ಈ ಮದುವೆಯಲ್ಲಿ ಅರಶಿಣ ಶಾಸ್ತ್ರಕ್ಕೆ ಸಿದ್ಧತೆ ಮಾಡಿರೋ ಅದಿತಿ ಮನೆ ಮಂದಿ ಮುಖಕ್ಕೆಲ್ಲಾ ಅರಶಿಣ ಹಚ್ಚಿದ್ದಾರೆ. ಆದ್ರೆ ಅದಿತಿ ಪತಿದೇವರು ಯಶಸ್ ಮಾತ್ರ ತನ್ನ ಮುದ್ದಿನ ಹೆಂಡತಿ ಮುಖಕ್ಕೆ ಅರಶಿಣ ಹಚ್ಚಿದ್ದು, ಇವರಿಬ್ಬರ ಮಧ್ಯೆ ಇರೋ ಪ್ರೀತಿಗೆ ಸಾಕ್ಷಿಯಂತಿದೆ. ಟಾಪ್ ಹುಡುಗಿ ಅದಿತಿ ತಮ್ಮನ ಮದುವೆ ಮತ್ತೊಂದು ವೀಶೇಷ ವೀರಭದ್ರ ಸ್ವಾಮಿ ಗುಗ್ಗಳ ಪೂಜೆ. ಈ ಪೂಜೆಯಲ್ಲಿ ನವ ದಂಪತಿಗಳಾದ ಅದಿತಿ ಹಾಗು ಯಶಸ್ ಭಾಗಿಯಾಗಿ ಬೆಂಕಿಯ ಕಳಸ ಹೊತ್ತಿದ್ದಾರೆ. ಒಟ್ಟಿನಲ್ಲಿ ಮದುವೆ ಆದ ಮೇಲೆ ನಟಿ ಅದಿತಿ ಪ್ರಭುದೇವ ಸಿನಿಮಾ. ಪ್ರಮೋಷನ್, ಸಂಸಾರ, ಮನೆಯ ಕಾರ್ಯಕ್ರಮದಲ್ಲಿ ಫುಲ್ ಬ್ಯುಸಿ ಆಗಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment

02:11ಮತ್ತೊಂದು ವಿಭಿನ್ನ ಪಾತ್ರದಲ್ಲಿ ನಟಿಸಿ ಗೆದ್ದ ರಾಜ್! ಆಗ ಕಾವಿ, ಈಗ ಖಾಕಿ. ನಮ್ ಶೆಟ್ರು ವರ್ಸಟೈಲ್ ಆಕ್ಟರ್!
02:31ಉದ್ಯಮಿ ಅರವಿಂದ್ ರೆಡ್ಡಿಗೆ ನಟಿ ಸ್ನೇಹಿತನಿಂದ ಬೆದರಿಕೆ: ಹಲವು ವಿಚಾರಗಳನ್ನು ಬಾಯ್ಬಿಟ್ಟ ಸ್ಯಾಂಡಲ್‌​ವುಡ್ ನಟಿ!
03:16ಹೊಸ ಅವತಾರದಲ್ಲಿ ಗಿಲ್ಲಿ ನಟ! ಈ ಚಿತ್ರದಲ್ಲಿ ಬಿಗ್ ಬಾಸ್ ಫೇಮ್ ವರ್ಕ್ ಆಗುತ್ತಾ?
03:59ಚಾಮುಂಡಿ ದೈವಕ್ಕೆ ಅವಹೇಳನ ವಿವಾದ: ದೀಪಿಕಾ ಪತಿ ರಣ್ವೀರ್ ಸಿಂಗ್ ವಿರುದ್ಧ ಎಫ್‌ಐಆರ್
02:38ಕ್ರಾಂತಿ ಕಿಡಿ ಹಚ್ಚಿದ ಲ್ಯಾಂಡ್​ ಲಾರ್ಡ್​ ಗೆ ಮೆಚ್ಚುಗೆ; ಕ್ರೂರಿ ಲ್ಯಾಂಡ್ ಲಾರ್ಡ್ ಆಗಿ ರಾಜ್ ಶೆಟ್ಟಿ!
25:56ಬೆಟ್ಟಿಂಗ್​​ ಚಟ, ಊರು ತುಂಬ ಸಾಲ! ಸ್ವಂತ ತಂಗಿಯ ಮೇಲೆ ಪೊಲೀಸ್ ಠಾಣೆ ಮೆಟ್ಟಿಲೇರಿದ ಸ್ಯಾಂಡಲ್‌ವುಡ್ ನಟಿ! ಏನಿದು ಪ್ರಕರಣ?
04:59ಟಾಕ್ಸಿಕ್ ಹಸಿಬಿಸಿ ದೃಶ್ಯದ ವಿರುದ್ದ ಕಂಪ್ಲೇಂಟ್; ಈ ವಿವಾದದ ಬಗ್ಗೆ ಯಶ್ ಏನಂತಾರೆ..?
03:36Golden Star Ganesh ಬಗ್ಗೆ ಇಂಥ ಚಿಂತಾಜನಕ ಸುದ್ದಿ ಹರಡಿದ್ಯಾಕೆ? ಯಾಕೆ ಹೀಗಾಯ್ತು?
06:50ತಾವಾಯ್ತು ತನ್ನ ಸಿನಿಮಾ ಆಯ್ತು ಅಂತ ಇರೋ Rocking Star Yash ಕಟ್ಟಿದ ಕೋಟೆಗೆ ತಲೆ ಬೇನೆ ಆಗ್ತಿರೋರು ಯಾರು?
05:19ದೊಡ್ಮನೆಯಲ್ಲಿ ಹೊಡಿ ಮಗ ಹೊಡಿ ಮಗ: ರಕ್ಷಿತಾ ಶೆಟ್ಟಿ ಮೇಲೆ ಕೈ ಎತ್ತಿದ ರಾಶಿಕಾ ಶೆಟ್ಟಿ
Read more