ಬ್ರಿಟನ್ ವೈರಸ್ ಪತ್ತೆಯಾಗಿರೋದು ಸರ್ಕಾರದ ಗಮನದಲ್ಲಿದೆ. ಇದಕ್ಕೆ ಬೇಕಾದ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ನಿಗದಿಯಂತೆ ಜ. 01 ರಿಂದ ಶಾಲೆ, ಕಾಲೇಜುಗಳ ಆರಂಭವಾಗುತ್ತದೆ: ಡಿಸಿಎಂ
ಬೆಂಗಳೂರು (ಡಿ. 29): ಬ್ರಿಟನ್ ವೈರಸ್ ಪತ್ತೆಯಾಗಿರೋದು ಸರ್ಕಾರದ ಗಮನದಲ್ಲಿದೆ. ಇದಕ್ಕೆ ಬೇಕಾದ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ನಿಗದಿಯಂತೆ ಜ. 01 ರಿಂದ ಶಾಲೆ, ಕಾಲೇಜುಗಳ ಆರಂಭವಾಗುತ್ತದೆ. ವಿದ್ಯಾರ್ಥಿಗಳ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ನಾವು ತರಗತಿಗಳನ್ನು ಪ್ರಾರಂಭಿಸುತ್ತಿದ್ದೇವೆ' ಎಂದು ಡಿಸಿಎಂ ಅಶ್ವಥ್ ನಾರಾಯಣ್ ಹೇಳಿದ್ದಾರೆ.