ಶಿಕ್ಷಣ ಇಲಾಖೆ ವಿರುದ್ಧ ಖಾಸಗಿ ಶಾಲೆಗಳ ಬೃಹತ್ ಪ್ರತಿಭಟನಾ ರ್ಯಾಲಿ

Feb 23, 2021, 1:26 PM IST

ಬೆಂಗಳೂರು (ಫೆ. 23): ಶುಲ್ಕ ಕಡಿತಗೊಳಿಸಬೇಕು ಎಂಬ ಶಿಕ್ಷಣ ಇಲಾಖೆ ಆದೇಶದ ವಿರುದ್ಧ ಖಾಸಗಿ ಶಿಕ್ಷಣ ಇಲಾಖೆ ತಿರುಗಿ ಬಿದ್ದಿದೆ. ಕ್ಯಾಮ್ಸ್ ಸೇರಿದಂತೆ 10 ಸಂಘಟನೆಗಳು ರಾಯಣ್ಣ ರೈಲ್ವೇ ನಿಲ್ದಾಣದಿಂದ ಫ್ರೀಡಂ ಪಾರ್ಕ್‌ವರೆಗೆ ಪ್ರತಿಭಟನೆ ನಡೆಸುತ್ತಿವೆ.  ಶುಲ್ಕ ಕಡಿತ ಮಾಡಿದರೆ, ಶಾಲೆಯನ್ನು ನಡೆಸುವುದು ಕಷ್ಟವಾಗುತ್ತದೆ. ಶಿಕ್ಷಕರಿಗೆ, ಶಿಕ್ಷಕೇತರ ಸಿಬ್ಬಂದಿಗಳಿಗೆ ವೇತನವನ್ನು ಹೇಗೆ ಕೊಡೋಣ ಎಂದು ಪ್ರಶ್ನಿಸಿ ಖಾಸಗಿ ಶಿಕ್ಷಣ ಸಂಸ್ಥೆಗಳು ಪ್ರತಿಭಟನೆ ನಡೆಸುತ್ತಿವೆ. 

ಹಿರೇನಾಗವಲ್ಲಿ ಕ್ರಷರ್ ದುರಂತ : ಮೃತರ ಕುಟುಂಬಕ್ಕೆ ಪಿಎಂ ಮೋದಿ ಸಾಂತ್ವನ