ನೇಮಕಾತಿ ವಿಚಾರವಾಗಿ ಪಿಯು ಉಪನ್ಯಾಸಕರು ಪ್ರತಿಭಟನೆಗೆ ಮುಂದಾಗಿದ್ದಾರೆ. ಈಗಾಗಲೇ ಕೌನ್ಸಲಿಂಗ್ ಮುಗಿದಿದೆ. ಆದರೂ ಆದೇಶ ಕಾಪಿ ನೀಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು (ಅ. 13): ನೇಮಕಾತಿ ವಿಚಾರವಾಗಿ ಪಿಯು ಉಪನ್ಯಾಸಕರು ಪ್ರತಿಭಟನೆಗೆ ಮುಂದಾಗಿದ್ದಾರೆ. ಈಗಾಗಲೇ ಕೌನ್ಸಲಿಂಗ್ ಮುಗಿದಿದೆ. ಆದರೂ ಆದೇಶ ಕಾಪಿ ನೀಡುತ್ತಿಲ್ಲ. ಆರ್ಡರ್ ಕಾಪಿ ಕೊಡುವವರೆಗೆ ನಾವು ತೆರಳುವುದಿಲ್ಲ ಎಂದು ಮಲ್ಲೇಶ್ವರಂ ಪಿಯು ಮಂಡಳಿ ಎದುರು ಅಹೋರಾತ್ರಿ ಧರಣಿಗೆ ಮುಂದಾಗಿದ್ದಾರೆ.