Oct 15, 2020, 11:13 AM IST
ದೇಶ-ವಿದೇಶಗಳಲ್ಲಿ ಹೆಲ್ತ್‌ಕೇರ್ ಸೆಕ್ಟರ್‌ನಲ್ಲಿ ಬಹಳ ಬೇಡಿಕೆ ಇರುವ ಕರಿಯರ್‌ಗಳ ಪೈಕಿ ಹಾಸ್ಪಿಟಲ್ ಅಡ್ಮಿನಿಸ್ಟ್ರೇಟರ್ ಕೂಡಾ ಒಂದು. ರೋಗಿಗಳ ಆರೋಗ್ಯದ ಬಗ್ಗೆ ಕಾಳಜಿಯಿಂದ ಹಿಡಿದು ವೈದ್ಯರ ನೇಮಕಾತಿಯ ಹೊಣೆಯೂ ಹಾಸ್ಪಿಟಲ್ ಅಡ್ಮಿನಿಸ್ಟ್ರೇಟರ್ ಮೇಲಿರುತ್ತೆ.
ಇದನ್ನೂ ನೋಡಿ: ವಿದೇಶದಲ್ಲಿ ವಿಮಾನಯಾನ ಮತ್ತು ಆತಿಥ್ಯ ಕ್ಷೇತ್ರದಲ್ಲಿ ಉದ್ಯೋಗಾವಕಾಶ!...
ಮೆಡಿಕಲ್ ಡಿಗ್ರಿ ಇಲ್ಲದೇ ಭಾರತ ಮತ್ತು ವಿದೇಶಗಳಲ್ಲಿ ಆಸ್ಪತ್ರೆ ನಿರ್ವಹಣೆ ಮಾಡುವ ಸುವರ್ಣವಾಕಾಶ: