Feb 11, 2022, 2:30 PM IST
ಬೆಂಗಳೂರು, (ಫೆ.11): ಉಡುಪಿ ಜಿಲ್ಲೆಯಲ್ಲಿ ಶುರುವಾದ ಹಿಜಾಬ್ ಹಾಗೂ ಕೇಸರಿ ವಿವಾದ ಇದೀಗ ರಾಜ್ಯದೆಲ್ಲೆಡೆ ವ್ಯಾಪಿಸಿದ್ದು, ಹಲವೆಡೆ ಲಾಠಿ ಚಾರ್ಜ್ ಆಗಿ ದೊಡ್ಡ ಗಲಾಟೆಗಳೇ ಆಗವೆ.
Hijab Row: ಹಿಜಾಬ್ ವಿವಾದ ಕಾಂಗ್ರೆಸ್ಸಿನ ಹಿಡನ್ ಅಜೆಂಡಾ: ಸಿ.ಟಿ ರವಿ
ಇನ್ನು ಇದರ ಹಿಂದೆ ದೊಡ್ಡಕೈವಾಡವಿದೆ ಎಂದು ಶಿಕ್ಷಣ ಸಚಿವ ನಾಗೇಶ್ ಆರೋಪಿಸಿದ್ದಾರೆ. ಹಿಜಾಬ್ ವಿವಾದ 6 ಹೆಣ್ಣು ಮಕ್ಕಳ ಹಿಂದೆ ಕಾಣದ ಐಗಳು ಕೆಲಸ ಮಾಡುತ್ತಿವೆ. ಕ್ಯಾಂಪ್ ಫ್ರಂಟ್ ಆಫ್ ಇಂಡಿಯಾ ಕೈವಾಡಕ್ಕೆ ಮಕ್ಕಳು ಬಲಿ ಎಂದು ಸ್ಫೋಟಕ ಆರೋಪ ಮಾಡಿದ್ದಾರೆ.