Nov 11, 2023, 12:11 PM IST
ರಾಯಚೂರು(ನ.11): ಜಿಲ್ಲಾಧಿಕಾರಿ ಕಚೇರಿ ಮಧ್ಯೆಯೇ ಇರುವ ಬೃಹತ್ ಕಟ್ಟಡದ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳುತ್ತಿಲ್ಲ. ಹೌದು, ರಾಯಚೂರು ನಗರದಲ್ಲಿ ನಿತ್ಯವೂ ಜಿಲ್ಲಾಧಿಕಾರಿಗಳು ಕಚೇರಿಗೆ ಹೋಗುವಾಗ, ಮನೆಗೆ ವಾಪಸ್ ಬರುವಾಗ ಕಾಣುತ್ತೆ ಈ ಬೃಹತ್ ಬಿಲ್ಡಿಂಗ್. ಆದರೆ, ಈ ಕಟ್ಟಡಕ್ಕೆ ಬೀಗ ಹಾಕಿ 8 ರಿಂದ 9 ವರ್ಷಗಳು ಕಳೆದರೂ ಕೂಡ ಕಟ್ಟಡದ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳುತ್ತಿಲ್ಲ. ಸರ್ಕಾರದ ಹಣದಲ್ಲಿ ನಿರ್ಮಿಸಿದ ಹೊಸ ಕಟ್ಟಡ ಇದೀಗ ಅನೈತಿಕ ಅಚಟುವಟಿಕೆಗಳ ತಾಣವಾಗಿದೆ.
News Hour: ಬಿಜೆಪಿ ನೊಗ ಹಿಡಿದ ವಿಜಯೇಂದ್ರಗೆ ಲೋಕಸಭೆ ಎಲೆಕ್ಷನ್ ಟಾಸ್ಕ್!