Dec 26, 2020, 2:46 PM IST
ಬೆಂಗಳೂರು, (ಡಿ.26): ರಾಜ್ಯದಲ್ಲಿ ಇದೀಗ ಚೀನಾ ವೈರಸ್‌ಗಿಂತ ಬ್ರಟನ್ ಕೊರೋನಾ ವೈರಸ್ ಭೀತಿ ಶುರುವಾಗಿದೆ.
ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ಕೊಟ್ಟ ಶಿಕ್ಷಣ ಇಲಾಖೆ..!
ಇದರಿಂದ ರಾಜ್ಯದಲ್ಲಿ ಶಾಲೆ ಪ್ರಾರಂಭ ಮಾಡಬೇಕಾ ಬೇಡ್ವಾ ಎನ್ನುವ ಗೊಂದಲುಗಳು ಮುಂದುವರೆದಿವೆ. ಹಾಗಾದ್ರೆ, ಸರ್ಕಾರ ಏನು ಕ್ರಮಕೈಗೊಂಡಿದೆ.