ಕವರ್ ಸ್ಟೋರಿ: ಈ ಶಾಲೆಯಲ್ಲಿ ಫೀಸ್ ಕಟ್ಟಿಲ್ಲ ಅಂದ್ರೆ ಮಕ್ಕಳಿಗೆ ಬ್ಲ್ಯಾಕ್ ರೂಂ ಟಾರ್ಚರ್..!

ಕವರ್ ಸ್ಟೋರಿ: ಈ ಶಾಲೆಯಲ್ಲಿ ಫೀಸ್ ಕಟ್ಟಿಲ್ಲ ಅಂದ್ರೆ ಮಕ್ಕಳಿಗೆ ಬ್ಲ್ಯಾಕ್ ರೂಂ ಟಾರ್ಚರ್..!

Published : Jun 19, 2021, 04:13 PM ISTUpdated : Jun 19, 2021, 04:29 PM IST

- ಫೀಸ್ ಕಟ್ಟುವಂತೆ ಪೋಷಕರ ಮೇಲೆ ಖಾಸಗಿ ಶಾಲೆಗಳ ಒತ್ತಡ

- ಪೋಷಕರು ಪ್ರತಿಭಟನೆ ಮಾಡಿದರೂ ಸರ್ಕಾರ ಇವರ ಅಳಲನ್ನು ಕೇಳುತ್ತಿಲ್ಲ

- ಇಂತಹ ಪೋಷಕರು ಕವರ್‌ ಸ್ಟೋರಿ ತಂಡಕ್ಕೆ ಪತ್ರ ಬರೆಯುತ್ತಾರೆ. 

ಬೆಂಗಳೂರು (ಜೂ. 19): ಕಟ್ಟುವಂತೆ ಪೋಷಕರ ಮೇಲೆ ಒತ್ತಡ ಹಾಕುತ್ತಿದೆ. ಫೀಸ್ ಕಟ್ಟದೇ ಇರುವ ಮಕ್ಕಳಿಗೆ ಆನ್‌ಲೈನ್ ಕ್ಲಾಸ್ ನಿಷೇಧಿಸಲಾಗುತ್ತಿದೆ. ಇದನ್ನು ವಿರೋಧಿಸಿ ಪೋಷಕರು ಸಾಕಷ್ಟು ಬಾರಿ ಪ್ರತಿಭಟನೆ ಮಾಡಿದರೂ ಸರ್ಕಾರ ಇವರ ಅಳಲನ್ನು ಕೇಳುತ್ತಿಲ್ಲ. ಇಂತಹ ಪೋಷಕರು ಕವರ್‌ ಸ್ಟೋರಿ ತಂಡಕ್ಕೆ ಪತ್ರ ಬರೆಯುತ್ತಾರೆ. 

ಕೆಲವು ಶಾಲೆಗಳು ಫೀಸ್ ಕಟ್ಟದ ಮಕ್ಕಳನ್ನು ಬ್ಲ್ಯಾಕ್ ರೂಮ್‌ಗೆ ಹಾಕುತ್ತಿವೆ. ಪದ್ಮನಾಭ ನಗರದ ಕಾರ್ಮೆಲ್ ಶಾಲೆಯಲ್ಲಿ ಮಕ್ಕಳನ್ನು ಬ್ಲ್ಯಾಕ್ ರೂಮ್‌ಗೆ ಹಾಕಿ ಚಿತ್ರಹಿಂಸೆ ನೀಡಿರುತ್ತಾರೆ. ಇದನ್ನು ಬಹಿರಂಗವಾಗಿ ಹೇಳಿದರೆ ನಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತದೆ. ಇಂತಹ ಶಾಲೆಗಳ ಬಗ್ಗೆ ಸಂಬಂಧಪಟ್ಟವರ ಗಮನಕ್ಕೆ ತನ್ನಿ ಪತ್ರ ಬರೆಯಲಾಗಿತ್ತು. ಇದರ ರಿಯಾಲಿಟಿಗೆ ಕವರ್ ಸ್ಟೋರಿ ತಂಡ ನಡೆಸಿದ ಕಾರ್ಯಾಚರಣೆ ಹೀಗಿತ್ತು. 

03:16ಸುವರ್ಣನ್ಯೂಸ್​-ಕನ್ನಡಪ್ರಭ ಸಹಯೋಗದಲ್ಲಿ ಎಸ್​ಐಪಿ ಅಬಾಕಸ್ ಮೆಂಟಲ್​ ಅರ್ಥಮೆಟಿಕ್​​ ಸ್ಪರ್ಧೆ
03:34ಸರ್ಕಾರಿ ಶಾಲಾ ಮಕ್ಕಳಿಗೆ ಸಿಗಬೇಕಾದ ಕ್ಷೀರಭಾಗ್ಯ ಯೋಜನೆಯ ಹಾಲಿನ ಪೌಡರ್‌ ಮಹಾರಾಷ್ಟ್ರದ ಪಾಲು!
04:07ರಾಜ್ಯದಲ್ಲಿ 60 ಸಾವಿರಕ್ಕೂ ಅಧಿಕ ಶಿಕ್ಷಕರ ಕೊರತೆ: ನೇಮಕಾತಿ ಬಗ್ಗೆ ತಲೆಕೆಡಿಸಿಕೊಳ್ಳದ ಸರ್ಕಾರ!
19:34ಮುಖ್ಯಮಂತ್ರಿ ಕನ್ನಡ ಪಂಡಿತ.. ಮಂತ್ರಿಗಳಿಗೆ ಕನ್ನಡವೇ ಬರಲ್ವಾ..?
03:32ಶಿಕ್ಷಣ ಕ್ಷೇತ್ರದಲ್ಲಿ ಭಾರತ ಹಾಗೂ ಅಮೆರಿಕ ಸಹಯೋಗ
05:21Board Examination: 5,8,9ನೇ ತರಗತಿಯ ಪರೀಕ್ಷೆ ಅತಂತ್ರ : ಬೋರ್ಡ್ ಎಕ್ಸಾಂ ಬೇಕು ಅಂತಿರೋ ಶಿಕ್ಷಣ ಇಲಾಖೆ!
04:36ಬ್ಯಾಡಗಿ: ಸರ್ಕಾರಿ ಶಾಲೆಗೆ ಕಾಯಕಲ್ಪ ನೀಡಿದ ಹಳೆವಿದ್ಯಾರ್ಥಿಗಳು!
03:37ಬೆಂಗಳೂರು: ಬಿಬಿಎಂಪಿ ಶಾಲಾ ಕೊಠಡಿ ಈಗ ಪಂಕ್ಚರ್‌ ಶಾಪ್!
03:32ರಾಯಚೂರು: ಅನೈತಿಕ ಚಟುವಟಿಕೆಗಳ ಅಡ್ಡೆಯಾದ ಸರ್ಕಾರಿ ಹಾಸ್ಟೆಲ್ ಕಟ್ಟಡ..!
02:31ನಿಮ್ಮ ಮಗ ಅಥವಾ ಮಗಳು ಯಾವತ್ತಾದರೂ IAS/IPS ಆಗೇಬೇಕೆಂದು ಹೇಳಿ ಕೊಂಡಿದ್ದಾರಾ?