ಎಸ್‌ಎಸ್‌ಎಲ್‌ಸಿ ಫಲಿತಾಂಶ: ಬಡತನದ ನಡುವೆ ಅರಳಿದ ಪ್ರತಿಭೆ

11, Aug 2020, 10:38 PM

ಮೈಸೂರು, (ಆ.11): ಮೈಸೂರು ಜಿಲ್ಲೆ ತಿ.ನರಸೀಪುರ ತಾಲೂಕಿನ ಯಡದೊರೆ ಪ್ರೌಢ ಶಾಲೆ ವಿದ್ಯಾರ್ಥಿನಿ, ಛಾಯಾದೇವಿ 625ಕ್ಕೆ 544(87.4% )ಅಂಕ  ಪಡೆದು ಹೆತ್ತವರಿಗೆ ಕೀರ್ತಿ ತಂದಿದ್ದಾಳೆ.

625ಕ್ಕೆ 616: ಕಾರ್ಮಿಕನ ಮಗಳ ಎಸ್‌ಎಸ್‌ಎಲ್‌ಸಿ ಸಾಧನೆ

ಆಟೋ ಚಾಲಕ ನಾಗರಾಜ್ ರವರ ದ್ವಿತೀಯ ಪುತ್ರಿ ಛಾಯಾದೇವಿಗೆ ಟಿ. ನರಸೀಪುರ ಆಟೋ ಚಾಲಕರ ಸಂಘ  ಸನ್ಮಾನಿಸಿ ಗೌರವಿಸಿದೆ. ಆಟೋ ಚಾಲಕ ನಾಗರಾಜ್ ರವರಿಗೆ 4 ಜನ ಹೆಣ್ಣು ಮಕ್ಕಳಿದ್ದು, ಮಕ್ಕಳ ವಿದ್ಯಾಭ್ಯಾಸಕ್ಕೆ ಜೀವನ ಮುಡುಪಾಗಿಟ್ಟಿದ್ದಾರೆ.