ಕ್ರಿಕೆಟ್‌ ಆಡಿದ್ದು ಸಾರ್ಥಕವಾಯಿತು, ಸಚಿನ್‌ ಟ್ವೀಟ್‌ಗೆ ಕಿರಣ್‌ ತಾರಲೇಕರ್‌ ಪ್ರತಿಕ್ರಿಯೆ!

ಕ್ರಿಕೆಟ್‌ ಆಡಿದ್ದು ಸಾರ್ಥಕವಾಯಿತು, ಸಚಿನ್‌ ಟ್ವೀಟ್‌ಗೆ ಕಿರಣ್‌ ತಾರಲೇಕರ್‌ ಪ್ರತಿಕ್ರಿಯೆ!

Published : Feb 14, 2023, 02:53 PM IST

ಟೆನಿಸ್‌ ಬಾಲ್‌ ಕ್ರಿಕೆಟ್‌ ಟೂರ್ನಿಯಲ್ಲಿ ಕಿರಣ್‌ ತಾರಲೇಕರ್‌ ಹಿಡಿದ ಕ್ಯಾಚ್‌ ಸೋಶಿಯಲ್‌ ಮೀಡಿಯಾದಲ್ಲಿ ಸಾಕಷ್ಟು ಸದ್ದು ಮಾಡಿದೆ. ಸ್ವತಃ ಕ್ರಿಕೆಟ್‌ ದಿಗ್ಗಜ ಸಚಿನ್ ತೆಂಡುಲ್ಕರ್‌ ಈ ವಿಡಿಯೋವನ್ನು ರೀ ಟ್ವೀಟ್‌ ಮಾಡಿದ್ದರು.
 

ಬೆಳಗಾವಿ (ಫೆ.14): ಲೋಕಲ್‌ ಟೆನಿಸ್‌ ಟೂರ್ನಿಯ ಪಂದ್ಯದಲ್ಲಿ ಕಿರಣ್‌ ತಾರಲೇಕರ್ ಹಿಡಿದ ಕ್ಯಾಚ್‌ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಸ್ವತಃ ಸಚಿನ್‌ ತೆಂಡುಲ್ಕರ್‌ ಈ ವಿಡಿಯೋವನ್ನು ರೀ ಟ್ವೀಟ್‌ ಮಾಡಿ, ಫುಟ್‌ಬಾಲ್‌ ಆಟವನ್ನು ಗೊತ್ತಿರುವ ಕ್ರಿಕೆಟ್‌ ಆಟಗಾರ ಮಾತ್ರ ಇಂಥ ಕ್ಯಾಚ್‌ ಹಿಡಿಯಬಲ್ಲ ಎಂದು ಬರೆದುಕೊಂಡಿದ್ದರು. ಅದರೊಂದಿಗೆ ಇಂಗ್ಲೆಂಡ್‌ನ ಮಾಜಿ ನಾಯಕ ಮೈಕೆಲ್‌ ವಾನ್‌, ನ್ಯೂಜಿಲೆಂಡ್‌ ಆಟಗಾರ ಜಿಮ್ಮಿ ನೀಶಾಮ್‌ ಕೂಡ ಈ ಕ್ಯಾಚ್‌ಅನ್ನು ಮೆಚ್ಚಿಕೊಂಡಿದ್ದರು. ಆರ್‌ಸಿಬಿ ತಂಡದ ಸ್ಟಾರ್‌ ಆಲ್ರೌಂಡರ್‌ ಗ್ಲೆನ್‌ ಮ್ಯಾಕ್ಸ್‌ವೆಲ್‌ ಕೂಡ ಈ ವಿಡಿಯೋವನ್ನು ರೀಟ್ವೀಟ್‌ ಮಾಡಿ ಮೆಚ್ಚಿದ್ದರು.
ಇದನ್ನೂ ಓದಿ: ಫೀಲ್ಡಿಂಗ್‌ಗಾಗಿ ಸಚಿನ್‌, ಮೈಕಲ್‌ ವಾನ್‌ರಿಂದ ಭೇಷ್‌ ಎನಿಸಿಕೊಂಡ ಬೆಳಗಾವಿಯ ಕಿರಣ್ ತಾರಲೇಕರ್!

01:50ಟ್ರೋಫಿ ಕೊಡಲು ಹಟ ಹಿಡಿದ ನಖ್ವಿಗೆ ಶಾಕ್ ಕೊಡಲು ಬಿಸಿಸಿಐ ಮಾಸ್ಟರ್ ಪ್ಲಾನ್
01:58ಮುಂದುವರಿದ ಏಷ್ಯಾ ಕಪ್‌ ಟ್ರೋಫಿ ಹಸ್ತಾಂತರ ರಗಳೆ! ಕ್ಷಮೆ ಕೇಳಿದ ನಖ್ವಿ ಹೊಸ ಕ್ಯಾತೆ
02:08ಪಾಕ್‌ಗೆ ಏಷ್ಯಾಕಪ್‌ನಲ್ಲಿ ಭಾರೀ ಮುಖಭಂಗ! ಐಸಿಸಿ ವಾರ್ನಿಂಗ್‌ಗೆ ಪಾಕ್ ಕಂಗಾಲು
02:18ದುಬೈನಲ್ಲಿಂದು ಪಾಕ್ ಮೇಲೆ ಸೇಡು ತೀರಿಸಿಕೊಳ್ಳುತ್ತಾ ಟೀಂ ಇಂಡಿಯಾ?
02:04Asia Cup 2025: ಎಂಟು ತಂಡಗಳ ಪೈಕಿ ಮೂವರು ಟೀಂ ಔಟ್, ಸೂಪರ್ 4 ಹಂತಕ್ಕೇರೋರು ಯಾರು?
03:08Asia Cup 2025: ಹಲವು ಗಾಸಿಪ್‌ಗೆ ಬ್ರೇಕ್ ಹಾಕಿದ ಸೂರ್ಯಕುಮಾರ್ ಯಾದವ್!
03:12ಯುಎಇ ಎದುರಿನ ಪಂದ್ಯಕ್ಕೆ ಟೀಂ ಇಂಡಿಯಾ ವಿಕೆಟ್ ಕೀಪರ್ ಬ್ಯಾಟರ್ ಯಾರು?
03:25ಹಲವು ಅಪರೂಪದ ವಿಶೇಷಗಳಿಗೆ ಸಾಕ್ಷಿಯಾಗ್ತಿದೆ ಈ ಬಾರಿಯ ಏಷ್ಯಾಕಪ್!
03:26ಏಷ್ಯಾಕಪ್ 2025 ಟೂರ್ನಿಗೂ ಮುನ್ನ ಸಾಲು ಸಾಲು ಕಾಂಟ್ರೋವರ್ಸಿ!
01:51Asia Cup 2025: ಒಂಬತ್ತನೇ ಟ್ರೋಫಿ ಮೇಲೆ ಕಣ್ಣಿಟ್ಟ ಟೀಂ ಇಂಡಿಯಾ!
Read more