Coronavirus Karnataka
Mar 30, 2020, 8:17 PM IST
ಬೆಂಗಳೂರು (ಮಾ.30): ಕೊರೋನಾ ವಿರುದ್ಧ ಹೋರಾಟಕ್ಕೆ ಸಂಸದೆ ಸುಮಲತಾ ಪ್ರಧಾನಿ ಮೋದಿ ಜೊತೆ ಕೈ ಜೋಡಿಸಿದ್ದಾರೆ. ಪ್ರಧಾನಿ ಕೊರೋನಾ ಪರಿಹಾರ ನಿಧಿಗೆ ಮಂಡ್ಯ ಸಂಸದೆ ಒಂದು ಕೋಟಿ ರೂ. ನೀಡಿದ್ದಾರೆ. ಇತ್ತೀಚೆಗೆ ಮಂಡ್ಯದ ವಿಮ್ಸ್ ಆಸ್ಪತ್ರೆಗೆ 50 ಲಕ್ಷ ರೂ ಕೊಟ್ಟಿದ್ದರು ಸುಮಲತಾ.
ಇದನ್ನೂ ನೋಡಿ | ಲಾಕ್‌ಡೌನ್‌ಗೆ ಡೋಂಟ್ ಕೇರ್? ಪೆಟ್ರೋಲ್ ಕೊಳ್ಳಲು ಹೊಸ ರೂಲ್ಸ್...
ದೇಶದ ಜನತೆಗೆ ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಮತ್ತೊಂದು ಸಂದೇಶ...