Coronavirus India
Mar 29, 2020, 9:50 AM IST
ದೇಶದಿಂದ ಕೊರೋನಾ ಮಹಾಮಾರಿಯನ್ನು ತೊಲಗಿಸುದಕ್ಕೆ ಪ್ರಧಾನ ನರೇಂದ್ರ ಮೋದಿ ಪಣ ತೊಟ್ಟಿದ್ದಾರೆ. ದೇಶಾದ್ಯಂತ 21 ದಿನಗಳ ಕಾಲ ಲಾಕ್‌ಡೌನ್ ಘೋಷಿಸಲಾಗಿದೆ. ಕೊರೋನಾ ತಡೆಗೆ ಇಷ್ಟೇ ಸಾಕಾ ಎಂದರೆ ಖಂಡಿತಾ ಸಾಕಾಗದು. ಪ್ರಧಾನಿ ಮೋದಿ ಮೈಯೆಲ್ಲಾ ಕಣ್ಣಾಗಿರಬೇಕಾದ ಸಮಯ. ಯಾಕಂದ್ರೆ ಚೀನಾ ನರಿಬುದ್ಧಿ ತೋರಿಸಿದೆ. ಚೀನಾದಿಂದ ಸಪ್ಲೈ ಆಗಿರುವ ಕೊರೋನಾ ಟೆಸ್ಟಿಂಗ್ ಕಿಟ್‌ಗಳು ನಕಲಿ ಎಂದು ತಿಳಿದು ಬಂದಿದೆ. ಚೀನಾ ಬೇಕಂತಲೇ ಮಾಡಿದ ಕುತಂತ್ರವಾ ಇದು? ಏನಿದರ ರಹಸ್ಯ? ಇಲ್ಲಿದೆ ನೋಡಿ!