ಉತ್ತರಪ್ರದೇಶದಲ್ಲಿ ಹೆಚ್ಚುತ್ತಿದೆ ಕೊರೋನಾ ಸೋಂಕು..!

ಉತ್ತರಪ್ರದೇಶದಲ್ಲಿ ಹೆಚ್ಚುತ್ತಿದೆ ಕೊರೋನಾ ಸೋಂಕು..!

Suvarna News   | Asianet News
Published : Apr 08, 2020, 05:49 PM IST

ರಾಜ್ಯಾದ್ಯಂತ ಕೋವಿಡ್ 19 ಸೋಂಕು ವ್ಯಾಪಕವಾಗಿ ಹಬ್ಬುತ್ತಿರುವುದರಿಂದ ಯೋಗಿ ಆದಿತ್ಯನಾಥ್ ಸರ್ಕಾರ ಯುಪಿಯ 15 ಜಿಲ್ಲೆಗಳಲ್ಲಿ ಜನತಾ ಕರ್ಫ್ಯೂ ವಿಧಿಸಿದೆ. ಏಪ್ರಿಲ್ 13ರವರೆಗೆ 15 ಜಿಲ್ಲೆಗಳು ಸಂಪೂರ್ಣ ಲಾಕ್‌ಡೌನ್ ಆಗಲಿವೆ.

ಲಖನೌ(ಏ.08): ಪ್ರಧಾನಿ ಮೋದಿ ಪ್ರತಿನಿಧಿಸುವ ವಾರಣಾಸಿ ಕ್ಷೇತ್ರವೂ ಸೇರಿದಂತೆ ಉತ್ತರ ಪ್ರದೇಶದ 15 ಜಿಲ್ಲೆಗಳಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.

ಇದರ ಪರಿಣಾಮ ಯೋಗಿ ಆದಿತ್ಯನಾಥ್ ಸರ್ಕಾರ ಯುಪಿಯ 15 ಜಿಲ್ಲೆಗಳಲ್ಲಿ ಜನತಾ ಕರ್ಫ್ಯೂ ವಿಧಿಸಿದೆ. ಏಪ್ರಿಲ್ 13ರವರೆಗೆ 15 ಜಿಲ್ಲೆಗಳು ಸಂಪೂರ್ಣ ಲಾಕ್‌ಡೌನ್ ಆಗಲಿವೆ.

ಕೊರೋನಾ ವೈರಸ್ ತಡೆಗಟ್ಟುವ ಮುನ್ನೆಚ್ಚರಿಕಾ ಕ್ರಮವಾಗಿ ಪ್ರಧಾನಿ ನರೇಂದ್ರ ಮೋದಿ ಈಗಾಗಲೇ ದೇಶಾದ್ಯಂತ 21 ದಿನಗಳ ಕಾಲ ಲಾಕ್‌ಡೌನ್ ಮಾಡಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ. ಇದರ ಹೊರತಾಗಿಯೂ ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.

02:38ಏಪ್ರಿಲ್ 15 ಕ್ಕೆ 2 ನೇ ಅಲೆ ಗರಿಷ್ಠ, ಮೇ ಅಂತ್ಯಕ್ಕೆ ಇಳಿಕೆ; ರೂಲ್ಸ್ ಫಾಲೋ ಮಾಡದಿದ್ರೆ ಗಂಡಾಂತರ!
03:30ಜನತಾ ಕರ್ಫ್ಯೂ ಆಗಿ ಇಂದಿಗೆ ವರ್ಷ, ಮತ್ತೆ ಶುರುವಾಗಿದೆ 2 ನೇ ಅಲೆ ಭೀತಿ
17:12ಕೊರೊನಾ ಸ್ಫೋಟ, ಮಹಾ 50 % ಲಾಕ್‌ಡೌನ್, ಕರ್ನಾಟಕದಲ್ಲೂ ಜಾರಿಯಾಗುತ್ತಾ..?
17:12ದೇಶದ ಶೇ. 88 ರಷ್ಟು ಕೊರೊನಾ ಕೇಸ್‌ಗಳು 7 ರಾಜ್ಯಗಳಲ್ಲಿ.!
01:45ಆಫ್ರಿಕಾದಲ್ಲಿ ಭಾರತದ ವ್ಯಾಕ್ಸಿನ್ ಕೆಲಸವನ್ನೇ ಮಾಡುವುದಿಲ್ಲವಂತೆ!
17:51ಕೊರೊನಾ 'ಮಹಾ' ಸ್ಫೋಟ, ಲಾಕ್‌ಡೌನ್‌ ಮೊರೆ ಹೋದ ನಾಗಪುರ, ರಾಜ್ಯಕ್ಕೂ ತಪ್ಪಿಲ್ಲ ಕಂಟಕ
19:11ಮೋದಿ ವ್ಯಾಕ್ಸಿನ್ ಪಡೆದ ನಂತರ ಲೆಕ್ಕಾಚಾರವೇ ಬದಲಾಯ್ತು..!
42:49ಕೋವಿಶೀಲ್ಡ್ ಬದಲು ಕೋವ್ಯಾಕ್ಸಿನ್ ಪಡೆದಿದ್ಯಾಕೆ ಪ್ರಧಾನಿ ಮೋದಿ.?
04:07ಪ್ರಧಾನಿ ಮೋದಿಗೆ ಲಸಿಕೆ ನೀಡುವ ಅವಕಾಶ ಸಿಕ್ಕಿದ್ದು ನಮ್ಮ ಸೌಭಾಗ್ಯ: ಭಾವುಕರಾದ ನರ್ಸ್
19:362 ನೆ ಅಲೆ ಅಲ್ಲ, ಸುನಾಮಿ...ಭೀತಿ ಹುಟ್ಟಿದ್ದೇಕೆ..?