Coronavirus India

ದೆಹಲಿ ಏಮ್ಸ್‌ನ 9 ತಿಂಗಳ ಗರ್ಭಿಣಿ ವೈದ್ಯೆಗೂ ಕೊರೋನಾ ಸೋಂಕು!

Apr 3, 2020, 8:17 PM IST

ನವದೆಹಲಿ (ಏ.03): ದೆಹಲಿಯ ವೈದ್ಯ ದಂಪತಿಗೆ ಕೊರೋನಾವೈರಸ್‌ ಸೋಂಕು ಇರುವುದು ದೃಢಪಟ್ಟಿದೆ. ಏಮ್ಸ್‌ನಲ್ಲಿ ಕೆಲಸ ಮಾಡುವ ಪತಿಗೆ ನಿನ್ನೆ ಕೊವಿಡ್-19 ದೃಢಪಟ್ಟಿತ್ತು. ಇಂದು ಅವರ ಪತ್ನಿಗೂ ಸೋಂಕು ಇರುವುದು ಪತ್ತೆಯಾಗಿದೆ. ಪತ್ನಿಯೂ ವೈದ್ಯೆಯಾಗಿದ್ದು, 9 ತಿಂಗಳ ಗರ್ಭಿಣಿ. ಏಮ್ಸ್‌ನಲ್ಲೇ ಹೆರಿಗೆಗೆ ಸಿದ್ಧತೆ ನಡೆಸಲಾಗಿದೆ.

ಇದನ್ನೂ ನೋಡಿ | ಆಶಾ ಕಾರ್ಯಕರ್ತೆಯರು, ಡಾಕ್ಟರ್ಸ್‌ ಮೇಲೆ ಹಲ್ಲೆ ಮಾಡಿದ್ರೆ ಜಾಮೀನೂ ಸಿಗಲ್ಲ: ಭಾಸ್ಕರ್‌ ರಾವ್...

ಕೊರೋನಾ ಕ್ವಾರಂಟೈನ್‌ನಲ್ಲಿರುವವರ ಪತ್ತೆಗೂ ಬಂತು App; ಸೋಂಕಿತರ ಬಗ್ಗೆ ಸಿಗುತ್ತೆ ಮಾಹಿತಿ...
"