ಸಿಲಿಕಾನ್ ಸಿಟಿಯಲ್ಲಿ ವಿಚಿತ್ರ ಪ್ರಕರಣ ದಾಖಲಾಗಿದೆ. ಪ್ರೀತಿಸಿ ಕೈಕೊಟ್ಟ ಪ್ರಿಯಕರನಿಗಾಗಿ ಮಂಗಳಮುಖಿಯೊಬ್ಬರು ತಮ್ಮ ಅಳಲು ಹೊರಹಾಕಿದ್ದಾರೆ. ನನಗೆ ನೀನೆ ಬೇಕು ಎಂದು ತೃತೀಯ ಲಿಂಗಿ ಹಠ ಹಿಡಿದು ಕುಳಿತಿದ್ದಾರೆ. ತೃತೀಯ ಲಿಂಗಿಗೆ ಪ್ರಪೋಸ್ ಮಾಡಿ ಮದುವೆಯಾಗಿದ್ದವ ಇದೀಗ ಕೈ ಕೊಟ್ಟಿದ್ದು ಪ್ರಕರಣದ ಪೂರ್ಣ ವಿವರ ಇಲ್ಲಿದೆ.