ಕೆರೆ ಇತಿಹಾಸ, ಸ್ವಚ್ಛತೆ ಹಾಗೂ ಕೆರೆಯ ಮಹತ್ವ ಸಾರುವ ನಮ್ಮ ಬೆಂಗಳೂರು ಫೌಂಡೇಶನ್ ಕಾರ್ಯಕ್ಕೆ ಸಾಮಾಜಿಕ ಮೆಚ್ಚುಗೆ ವ್ಯಕ್ತವಾಗಿದೆ. ಬೆಂಗಳೂರಿನ ಹೆಮ್ಮಿಗೆಪುರದಲ್ಲಿರುವ ಜೋಗಿ ಕೆರೆಯ ದಡದಲ್ಲಿ ಶಾಲಾ ಮಕ್ಕಳಿಗೆ ಕೆರೆಗಳ ಮಹತ್ವ ಸಾರುವ ವಿಭಿನ್ನ ಕಾರ್ಯಕ್ರಮ ಆಯೋಜಿಸಲಾಗಿತ್ತು. ತಮ್ಮೂರ ಕೆರೆ ಬಗ್ಗೆ ಮಕ್ಕಳು ಪ್ರಬಂಧ ಬರೆದು ಸಂಭ್ರಮಿಸಿದರು.
ಬೆಂಗಳೂರು (ಫೆ. 17): ಕೆರೆ ಇತಿಹಾಸ, ಸ್ವಚ್ಛತೆ ಹಾಗೂ ಕೆರೆಯ ಮಹತ್ವ ಸಾರುವ ನಮ್ಮ ಬೆಂಗಳೂರು ಫೌಂಡೇಶನ್ ಕಾರ್ಯಕ್ಕೆ ಸಾಮಾಜಿಕ ಮೆಚ್ಚುಗೆ ವ್ಯಕ್ತವಾಗಿದೆ. ಬೆಂಗಳೂರಿನ ಹೆಮ್ಮಿಗೆಪುರದಲ್ಲಿರುವ ಜೋಗಿ ಕೆರೆಯ ದಡದಲ್ಲಿ ಶಾಲಾ ಮಕ್ಕಳಿಗೆ ಕೆರೆಗಳ ಮಹತ್ವ ಸಾರುವ ವಿಭಿನ್ನ ಕಾರ್ಯಕ್ರಮ ಆಯೋಜಿಸಲಾಗಿತ್ತು. ತಮ್ಮೂರ ಕೆರೆ ಬಗ್ಗೆ ಮಕ್ಕಳು ಪ್ರಬಂಧ ಬರೆದು ಸಂಭ್ರಮಿಸಿದರು.