ಬೆಂಕಿಯಿಂದ ಬಾಣಲೆಗೆ: ಬೆಂಗಳೂರಿನಲ್ಲಿ ಕಾಲರಾ ಪೀಡಿತರ ಸಂಖ್ಯೆ 25ಕ್ಕೆ!

Mar 12, 2020, 4:31 PM IST

ಬೆಂಗಳೂರು (ಮಾ.12): ಒಂದು ಕಡೆ ಕೊರೋನಾವೈರಸ್ ಭೀತಿ ಕಾಡುತ್ತಿದ್ದರೆ, ಇನ್ನೊಂದು ಕಡೆ ಕಾಲರಾ ಕಾಟ ಜೋರಾಗಿದೆ.  ಸಿಲಿಕಾನ್ ಸಿಟಿಯಲ್ಲಿ ಕಾಲರಾ ಪೀಡಿತರ ಸಂಖ್ಯೆ 25ಕ್ಕೇರಿದೆ.  ಬಿಬಿಎಂಪಿಯೂ ಕೂಡಾ ಕಾಲರಾ ಮತ್ತು ಶುಚಿತ್ವ ಕಾಪಾಡದವರ ವಿರುದ್ಧ ಸಮರ ಸಾರಿದೆ. 

ಇದನ್ನೂ ನೋಡಿ | ಅತೀಯಾದ ಬಿಸಿಲಿಗೆ ಕೊರೋನಾ ವೈರಸ್ ಸಾಯುತ್ತಾ? ಇಲ್ಲಿದೆ ಸತ್ಯಾಸತ್ಯತೆ...

ಕೊರೋನಾ ವೈರಸ್; ದೇವರಿಗೂ ನಿರ್ಬಂಧ ವಿಧಿಸಿದ BBMP !

"