ಮೂಲ ನಕ್ಷತ್ರದ ಒಳಿತು ಹಾಗೂ ಕೆಡುಕುಗಳು ಏನು?: ಬ್ರಹ್ಮಾಂಡ ಗುರೂಜಿ ಮಾಹಿತಿ

ಮೂಲ ನಕ್ಷತ್ರದ ಒಳಿತು ಹಾಗೂ ಕೆಡುಕುಗಳು ಏನು?: ಬ್ರಹ್ಮಾಂಡ ಗುರೂಜಿ ಮಾಹಿತಿ

Published : Nov 21, 2022, 04:43 PM IST

ಮೂಲ ನಕ್ಷತ್ರದ ಒಳಿತು ಹಾಗೂ ಕೆಡುಕುಗಳು ಏನು ಎಂಬುದನ್ನು ಬ್ರಹ್ಮಾಂಡ ಗುರೂಜಿ ವಿವರಿಸಿದ್ದಾರೆ.

ಮೂಲ ನಕ್ಷತ್ರದ ಕುರಿತು ಹಲವು ಮಾಹಿತಿಗಳನ್ನು ಬ್ರಹ್ಮಾಂಡ ಗುರೂಜಿ ವಿವರಿಸಿದ್ದಾರೆ. ಮೂಲ ನಕ್ಷತ್ರದ ಹೆಣ್ಣು ಮಕ್ಕಳು ಮದುವೆಯಾಗಿ ಬಿಟ್ಟರೆ ಅಕಸ್ಮಾತ್‌ ದೊಷಗಳಿದ್ದರೆ, ಮಂಥನದ ಸಮಯದಲ್ಲಿ ಗಂಡ-ಹೆಂಡತಿ ಸೇರುವ ಸಮಯದಲ್ಲಿ ಬಹಳ ಮೂಹೂರ್ತ ನೋಡಬೇಕು. ಮೂಲ ನಕ್ಷತ್ರದವರಿಗೆ ಊರು ತಿರುಗುವ ಅಭ್ಯಾಸಗಳು ಜಾಸ್ತಿ ಇರುತ್ತವೆ. ಅಂದ್ರೆ ಅವಳನ್ನು ಮೊದಲಿನಿಂದ ಅಲಂಕಾರ ಪ್ರಿಯೆ ಎಂದು ಕರೆಯುತ್ತೇವೆ. ಅಂದ್ರೆ ಶಾಪಿಂಗ್, ಊರಿಗೆ ಹೋಗೋಣ ಹೀಗೆ ಹೇಳುತ್ತಾ ಇರುತ್ತಾಳೆ. ಈ ರೀತಿ ಇದ್ದಲ್ಲಿ ಪರಿವರ್ತನೆಯನ್ನು ಮಾಡಿಕೊಳ್ಳುತ್ತಾ ಇರಬೇಕು‌.  ಮೂಲ ನಕ್ಷತ್ರದವರಿಗೆ ಸ್ಕಿನ್‌ ಸಮಸ್ಯೆ ಇರುತ್ತದೆ. ಇದರ ಕಡೆ ಗಮನವನ್ನು ಕೊಡಬೇಕು. ಕನ್ನಡಿಯನ್ನು ನೋಡುವುದನ್ನು ಕಡಿಮೆ ಮಾಡಬೇಕು, ಮುಳುಗೋ ಸೂರ್ಯನ ನೆರಳು ಇವರ ಮೇಲೆ ಬೀಳಬಾರದು ಹೀಗೆ ಹಲವು ವಿವರ ನೀಡಿದ್ದಾರೆ.

ದೇವರ ಫೋಟೋಗೆ ಪೂಜಿಸುತ್ತೀರೋ, ಮೂರ್ತಿಗೋ? ವ್ಯತ್ಯಾಸವೇನು ತಿಳ್ಕೊಳ್ಳಿ

21:05ಕಾರ್ತಿಕದೀಪಗಳ ಮಾಸ – ಪಾಪ ತೊಳೆಯುವ, ಪುಣ್ಯ ನೀಡುವ ಬೆಳಕಿನ ಕಾಲ!
23:48ಜೈಲು ದರ್ಶನ: ದಾಸನಿಗೆ ಜೀವನ ದರ್ಶನ ನೀಡಿದ 16 ಪುಸ್ತಕಗಳು!
29:51ಯಲ್ಲಾಪುರದ ಚಂದುಗುಳಿ ಘಂಟೆ ಗಣಪತಿ ಕ್ಷೇತ್ರದ ಮಹಿಮೆ
44:442025 ಮೊದಲ ಹಾಫ್‌ನಲ್ಲಿ ಸಾಲು ಸಾಲು ದುರಂತ! ಸೆಕೆಂಡ್‌ ಹಾಫ್‌ ಹೇಗಿರುತ್ತೆ, ಏನು ಹೇಳುತ್ತಾರೆ ಜ್ಯೋತಿಷಿಗಳು..?
04:12 ಸಲ್ಲು ಸಿನಿಮಾದಲ್ಲಿ ಕಿರಿಕ್ ಬ್ಯೂಟಿ, ಸಲ್ಮಾನ್ - ರಶ್ಮಿಕಾ ಏಜ್ ಗ್ಯಾಪ್ ಬಗ್ಗೆ ಯದ್ವಾತದ್ವಾ ಟ್ರೋಲ್
21:19Daily Horoscope: ಇಂದು ಉಪವಾಸದಿಂದ ವಿಷ್ಣು ದೇವನ ಸ್ಮರಣೆ ಮಾಡಿದರೆ ಒಳಿತಾಗುವುದು
20:19Daily Horoscope: ಇಂದು ಮಹಾಲಕ್ಷ್ಮೀ ದೇವಿಯ ಪ್ರಾರ್ಥನೆ ಮಾಡುವುದರಿಂದ ಶುಭ ಫಲ ಪ್ರಾಪ್ತಿ
19:55Daily Horoscope: ಇಂದು ಗುರು ಸನ್ನಿಧಾನಕ್ಕೆ ಅರಿಶಿನ ಕೊಟ್ಟು ಬಂದರೆ ಕಷ್ಟಗಳು ಕಳೆಯುತ್ತವೆ
20:14Daily Horoscope: ಇಂದು ನರಸಿಂಹ ಸ್ವಾಮಿ ಆರಾಧನೆಯಿಂದ ಶುಭ ಫಲ
20:45ಡಿಕೆಶಿ ಭಕ್ತಿಯ ಹೆಜ್ಜೆ, ರಾಜಕೀಯ ಯುಕ್ತಿ? ದಕ್ಷಿಣ ಕಾಶಿಯಲ್ಲಿ ಡಿಕೆಗೆ ಸಿಕ್ಕಿತಾ ಶಿವನ ಅಭಯ?
Read more