ಇಂದಿನಿಂದ ಡಿಸ್ಕವರಿ ಪ್ಲಸ್‌ನಲ್ಲಿ ಮಿಷನ್‌ ಫ್ರಂಟ್‌ಲೈನ್‌

Published : Jan 21, 2021, 08:49 AM IST
ಇಂದಿನಿಂದ ಡಿಸ್ಕವರಿ ಪ್ಲಸ್‌ನಲ್ಲಿ ಮಿಷನ್‌ ಫ್ರಂಟ್‌ಲೈನ್‌

ಸಾರಾಂಶ

ಸೈನಿಕರ ಬದುಕು ತೋರಿಸುವ ಸಾಕ್ಷ್ಯಚಿತ್ರದಲ್ಲಿ ರಾಣಾ ದಗ್ಗುಬಾಟಿ, ಮಿಸ್ ಮಾಡದೆ ನೋಡ್ತೀರಾ ಅಲ್ವಾ?

ಡಿಸ್ಕವರಿ ಪ್ಲಸ್‌ ಆ್ಯಪ್‌ ಅನೇಕ ವಿಶೇಷ ಕಾರ್ಯಕ್ರಮಗಳನ್ನು ಪ್ರಸಾರ ಮಾಡಿದ ಹೆಗ್ಗಳಿಕೆ ಹೊಂದಿದೆ. ಆ ಕೀರ್ತಿಗೆ ಮತ್ತೊಂದು ಸೇರ್ಪಡೆ ಮಿಷನ್‌ ಫ್ರಂಟ್‌ಲೈನ್‌. ಗಡಿ ಕಾಯುವ ಯೋಧರ ಬದುಕು ತೋರಿಸುವ ಈ ವಿಶೇಷ ಸಾಕ್ಷ್ಯಚಿತ್ರ ಜ.21ರಿಂದ ಪ್ರಸಾರವಾಗಲಿದೆ. ಈ ಕಾರ್ಯಕ್ರಮದಲ್ಲಿ ಬಾಹುಬಲಿ ಖ್ಯಾತಿಯ ನಟ ರಾಣಾ ದಗ್ಗುಬಾಟಿ ಸೈನಿಕರ ಜತೆಗೆ ಅವರಂತೆ ಬದುಕಲಿದ್ದಾರೆ.

ರಾಣಾ ದಗ್ಗುಬಾಟಿ ಕೈ ಹಿಡಿದು ನಡೆದ ಸಾಯಿ ಪಲ್ಲವಿ; ಇದು 'ವಿರಾಟ ಪರ್ವಂ'! 

‘ಸಿನಿಮಾ ಸೆಟ್‌ಗಳಲ್ಲಿ ಓಟದ ಸ್ಪರ್ಧೆ ಇದ್ದರೆ ನಾನೇ ಗೆಲ್ಲುತ್ತಿದೆ. ಆದರೆ ಸೈನಿಕರ ಜತೆ ಓಡಿದಾಗ ಮಾತ್ರ ನಾನು ಕೊನೆಯಲ್ಲಿರುತ್ತದೆ. ನಿಜವಾದ ಹೀರೋಗಳು ಅವರೇ’ ಎಂದು ರಾಣಾ ದಗ್ಗುಬಾಟಿ ಈ ಕಾರ್ಯಕ್ರಮದ ಚಿತ್ರೀಕರಣದ ನಂತರ ಹೇಳಿದ್ದಾರೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

‘ಗಿಚ್ಚಿ ಗಿಲಿಗಿಲಿ’ ಪ್ರಶಾಂತ್-ಕೃತಿ ಗೌಡ ಹನಿಮೂನ್ ಟ್ರಿಪ್: ವಿಯೆಟ್ನಾಂ ರೊಮ್ಯಾಂಟಿಕ್ ಫೋಟೋಸ್ ವೈರಲ್
ಸಮುದ್ರಕ್ಕೆ ಹಾರಿದ Puttakkana Makkalu ಸ್ನೇಹಾ! ನಟಿ ಸಂಜನಾ ಬುರ್ಲಿ ಆ ಕ್ಷಣದ ವಿಡಿಯೋ ವೈರಲ್​