ವಿವಾಹಿತನ ಮೇಲೆ ಸಿಕ್ಕಾಪಟ್ಟೆ ಲವ್: ಬಾಡಿ ತುಂಬಾ ಅಭಿನವ್ ಹೆಸರು ಬರೆದ ರಾಖಿ

Published : Jan 26, 2021, 09:15 AM ISTUpdated : Jan 26, 2021, 11:25 AM IST
ವಿವಾಹಿತನ ಮೇಲೆ ಸಿಕ್ಕಾಪಟ್ಟೆ ಲವ್: ಬಾಡಿ ತುಂಬಾ ಅಭಿನವ್ ಹೆಸರು ಬರೆದ ರಾಖಿ

ಸಾರಾಂಶ

ರಾಖಿ ಸಾವಂತ್ ಬಿಗ್‌ಬಾಸ್ ಮನೆಗೆ ಬಂದ ಮೇಲೆ ಭಾರೀ ಸುದ್ದಿ ಮಾಡ್ತಿದ್ದಾರೆ. ವಿವಾಹಿತ ಅಭಿನವ್ ಶುಕ್ಲಾ ಮೇಲಿನ ಪ್ರೀತಿಯನ್ನು ಓಪನ್ ಆಗಿ ಹೇಳ್ಕೊಂಡಿದ್ದಾರೆ. ಈಗೇನ್ ಮಾಡಿದ್ದಾರೆ ನೋಡಿ

ನನ್ನ ಜೀವನದಲ್ಲಿ ಗಂಡಸರಿಲ್ಲ, ನನಗೆ ಅಭಿನವ್ ಶುಕ್ಲಾನ ವೀರ್ಯ ಬೇಕು ಎಂದಿದ್ದ ರಾಖಿ ಸಾವಂತ್ ಈಗ ಮತ್ತೇನೋ ಡ್ರಾಮಾ ಮಾಡಿದ್ದಾರೆ. ಹೆಂಡ್ತಿ ಪಕ್ಕ ಇದ್ರೂ ವಿವಾಹಿತ ಅಭಿನವ್ ಹಿಂದೆ ಬಿದ್ದಿದ್ದಾರೆ ರಾಖಿ.

ರುಬಿನಾ ಮತ್ತು ಅಭಿನವ್ ಮಧ್ಯೆ ನಾನು ಬರುವುದಿಲ್ಲ. ಆಕೆ ಆತನ ಪತ್ನಿಯಾಗಿಯೇ ಇರಲಿ, ನನ್ನ ಇಡ್ಕೊಳ್ಳಲಿ ಎಂದಿದ್ದರು ರಾಖಿ. ನನಗೆ ಹೆಚ್ಚೇನೂ ಬೇಡ. ಅಪ್ಪಿಕೊಂಡು ಕೆನ್ನೆಗೆ ಮುತ್ತು ಕೊಟ್ಟರೆ ಸಾಕು ಎಂದೂ ಹೇಳಿದ್ದರು.

ಬಿಗ್‌ಬಾಸ್ ಮನೆಯಲ್ಲಿ ಆಹಾರಕ್ಕಾಗಿ ಅಳ್ತಿದ್ದಾರೆ ಹಾಟ್ ಹುಡುಗಿ

ಇದೀಗ ಕ್ರಾಪ್‌ಟಾಪ್ ಮತ್ತು ಶಾರ್ಟ್ಸ್‌ ಹಾಕಿ ಮೈತುಂಬಾ ಅಭಿನವ್ ಹೆಸರನ್ನು ಬರೆದು ಓಡಾಡುತ್ತಿದ್ದಾರೆ. ಅಭಿನವ್ ಹಿಂದೆ ಮುಂದೆ ಸುತ್ತುತ್ತಿದ್ದಾರೆ ರಾಖಿ. ಎಲ್ಲೋದ್ರೂ ಅಭಿನವ್ ಬಾಲದಂತೆ ಸುತ್ತುತ್ತಿದ್ದು, ಇದು ಅಭಿನವ್ ಪತ್ನಿ ರುಬೀನಾಗೂ ಸ್ವಲ್ಪ ಇರಿಸು ಮುರಿಸಾಗಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಈ ಬಾರಿ ಬಿಗ್ ಬಾಸ್ ಗೆದ್ದವರಿಗೆ ಸಿಗುವ ಬಹುಮಾನ ಮೊತ್ತವೆಷ್ಟು? ನಾಳೆ ಗ್ರ್ಯಾಂಡ್ ಪ್ರೀಮಿಯರ್
BBK 13: ಬಿಗ್‌ ಬಾಸ್ ಆರಂಭಕ್ಕೂ ಮುನ್ನವೇ ಕಿಚ್ಚನ ಸರ್ಪ್ರೈಸ್ ಎಂಟ್ರಿ: ಹೊಸ ಮನೆ ಹೇಗಿದೆ ಗೊತ್ತಾ?