ತೆಲುಗು ನಟನೊಂದಿಗೆ 'ರಾಧಾ ರಮಣ' ದೀಪಿಕಾ ಮದ್ವೆ ಫಿಕ್ಸ್!

Published : Oct 24, 2019, 10:37 AM IST
ತೆಲುಗು ನಟನೊಂದಿಗೆ 'ರಾಧಾ ರಮಣ' ದೀಪಿಕಾ ಮದ್ವೆ ಫಿಕ್ಸ್!

ಸಾರಾಂಶ

  ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಖ್ಯಾತ ಧಾರಾವಾಹಿಯಲ್ಲಿ ವಿನಲ್ ಸೀತಾರಾ ದೇವಿಯ ಮಗಳಾಗಿ ಮಿಂಚಿದ ದೀಪಿಕಾ ರಿಯಲ್ ಲೈಫ್‌ ಪಾರ್ಟನರ್‌ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ.

 

ನೋಡೋಕೆ ಬ್ಯೂಟಿಫುಲ್, ಸಿಂಪಲ್ ಮತ್ತು ಹಂಬಲ್ ಹುಡುಗಿ ದೀಪಿಕಾ ಅಲಿಯಾಸ್ ಅನುಷಾ ಹೆಗ್ಡೆ ನಿಜ ಜೀವನದಲ್ಲಿ ತೆಲುಗು ನಟ ಪ್ರತಾಪ್ ಸಿಂಗ್ ಶಾ ಜೊತೆ ಹಸೆಮಣೆ ಏರಲು ಸಜ್ಜಾಗಿದ್ದಾರೆ.

ಈ ಬಿಗ್‌ ಬಾಸ್ ಸ್ಪರ್ಧಿಗೆ ಸುದೀಪ್‌ ತಾಯಿ ಫ್ಯಾನ್‌; ಹಾಗಾದ್ರೆ ಎಷ್ಟು ದಿನ ಇರ್ತಾರೆ?

 

'ನಿನ್ನ ಪೆಳ್ಳಾಡತಾ' ಧಾರಾವಾಹಿ ಮೂಲಕ ತೆಲುಗಿಗೆ ಕಾಲಿಟ್ಟ ಅನುಷಾ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ, ಇದೇ ಧಾರಾವಾಹಿಯಲ್ಲಿ ಪ್ರತಾಪ್ ಸಿಂಗ್ ನಟಿಸುತ್ತಿದ್ದು ಇವರಿಬ್ಬರ ನಡುವೆ ಪ್ರೀತಿ ಹುಟ್ಟಿದೆ.

‘ಗಟ್ಟಿಮೇಳ’‘ರಾಧಾ ರಮಣ’ ಧಾರಾವಾಹಿಯ ಅವನಿ ಲುಕ್!

ಪ್ರತಾಪ್ ಮೂಲತಃ ಉತ್ತರ ಭಾರತದ ಹುಡುಗ, ವಾಸಿಸುತ್ತಿರುವುದು ಹೈದರಾಬಾದ್‌ನಲ್ಲಿ. ತೆಲುಗು ಅವಾರ್ಡ್ ಕಾರ್ಯಕ್ರಮದಲ್ಲಿ ಪ್ರತಾಪ್ ವೇದಿಕೆ ಮೇಲೆ ಮಂಡಿಯೂರಿ ಅನುಷಾಳಿಗೆ ಪ್ರಪೋಸ್ ಮಾಡಿ ಉಂಗುರ ತೊಡಿಸಿದ್ದಾರೆ ಎನ್ನಲಾಗಿದೆ. ಅನುಷಾ ಹಾಗೂ ಪ್ರತಾಪ್ ಗುರು-ಹಿರಿಯರ ಸಮ್ಮುಖದಲ್ಲಿ ಮುಂದಿನ ವರ್ಷ ಮದುವೆ ಆಗಲಿದ್ದಾರೆ ಎನ್ನಲಾಗಿದೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?
Bigg Boss: ನಂಗೆ ಮದ್ವೆಯಾದ್ಮೇಲೆ ಮಕ್ಕಳಾಗತ್ತಲ್ವಾ ಎಂದ ರಕ್ಷಿತಾ ಶೆಟ್ಟಿ, ಸೂರಜ್​ ಬಳಿ ಇಂಥ ಪ್ರಶ್ನೆ ಕೇಳೋದಾ?