ಜನರು ವೋಟ್ ಮಾಡಿದರೆ ಕ್ಯಾಮೆರಾ ಮುಂದೆ ಶರ್ಟ್‌ ಬಿಚ್ಚುವೆ: ಪೂನಂ ಪಾಂಡೆ

Published : Apr 02, 2022, 11:22 AM IST
ಜನರು ವೋಟ್ ಮಾಡಿದರೆ ಕ್ಯಾಮೆರಾ ಮುಂದೆ ಶರ್ಟ್‌ ಬಿಚ್ಚುವೆ: ಪೂನಂ ಪಾಂಡೆ

ಸಾರಾಂಶ

ಚಾರ್ಜ್‌ಶೀಟ್‌ ಎಲಿಮಿನೇಷನ್‌ನಿಂದ ಪಾರಾಗಲು ಹೊಸ ಟ್ರಿಕ್ ಶುರು ಮಾಡಿದ ಪೂನಂ ಪಾಂಡೆ. ವೀಕ್ಷಕರ ಕೈಯಲ್ಲಿ ಆಕೆ ಭವಿಷ್ಯ. 

ಬಾಲಿವುಡ್ ಸೆನ್ಸೇಷನ್ ಕ್ರಿಯೇಟರ್ ಪೂನಂ ಪಾಂಡೆ ಲಾಕಪ್ ರಿಯಾಲಿಟಿ ಶೋನಲ್ಲಿ ಸ್ಪರ್ಧಿಸುತ್ತಿದ್ದಾರೆ. ಬೋಲ್ಡ್ ಆಂಟ್ ಬ್ಯೂಟಿಫುಲ್ ನಟಿ ಕಂಗನಾ ಮತ್ತು ಏಕ್ತಾ ಕಪೂರ್ ನಡೆಸುವ ಈ  ರಿಯಾಲಿಟಿ ಶೋ ನಿಜಕ್ಕೂ ಪೂನಂ ವೃತ್ತಿ ಜೀವನದಲ್ಲಿ ಕೊಂಚ ಬದಲಾವಣೆ ತಂದಿದೆ. ಯಾರಿಗೂ ಗೊತ್ತಿರ ಪೂನಂ ಮತ್ತೊಂದು ಮುಖವನ್ನು ಇಲ್ಲಿ ನೋಡಬಹುದು. ಈ ಕಾರ್ಯಕ್ರಮದಲ್ಲಿ ಒಂದು ವಿಚಿತ್ರ ಟ್ವಿಸ್ಟ್‌ ಇದೆ, ಯಾರು ಎಲಿಮಿನೇಷನ್‌ ಹಂತ ತಲುಪುತ್ತಾರೆ ಅವರು ತಮ್ಮ ಜೀವನದಲ್ಲಿ ಯಾರೊಂದಿಗೂ ಹಂಚಿಕೊಂಡಿರದ ಸತ್ಯವನ್ನು ರಿವೀಲ್ ಮಾಡಬೇಕು ಹಾಗೇ ಅತಿ ಹೆಚ್ಚು ವೋಟ್ ಪಡೆಯವುದುಕ್ಕೆ ಏನಾದರೂ ಒಂದು ಸಾಹಸ ಮಾಡಬೇಕು. 

ವಾರವಿಡೀ ಸುದ್ದಿಯಲ್ಲಿರುವವರಿಗೆ ವೋಟ್ ಸುಲಭವಾಗಿ ಸಿಗುತ್ತದೆ. ಆದರೆ ಒಂದು ದಿನ ಜಗಳ ಒಂದು ದಿನ ಬೆಸ್ಟ್‌ ಫ್ರೆಂಡ್ ರೀತಿಯಲ್ಲಿರುವವರಿಗೆ ವೋಟ್ ಸಿಗುವುದು ಕಷ್ಟನೇ. ಈಗ ಪೂನಂ ಪಾಂಡೆ ಕೂಡ ಅದೇ ಪರಿಸ್ಥಿತಿಯಲ್ಲಿದ್ದಾರೆ. ಪೂನಂಗೆ ಹೆಚ್ಚಿನ ಫಾಲೋವರ್ಸ್ ಇದ್ದಾರೆ ಆದರೆ ಅವರೆಲ್ಲಾ ರಿಯಾಲಿಟಿ ಶೋ ನೋಡುವ ಜನರಲ್ಲ ಹೀಗಾಗಿ ವೋಟ್ ಸಿಗುವುದು ಸ್ವಲ್ಪ ಕಷ್ಟವಾಗಿದೆ. 

ಲಾಕಪ್ ರಿಯಾಲಿಟಿ ಶೋನಲ್ಲಿ ಎಲಿಮಿನೇಷನ್‌ ಝೋನ್‌ನ ಚಾರ್ಜ್‌ಶೀಟ್‌ ಎಂದು ಕರೆಯಲಾಗುತ್ತದೆ. ಹೇಗಾದರೂ ಮಾಡಿ ಅತಿ ಹೆಚ್ಚು ವೋಟ್ ಪಡೆಯಬೇಕೆಂದು ಪೂನಂ ಬಿಗ್ ಟ್ವಿಸ್ಟ್ ಕೊಟಿದ್ದಾರೆ. ಲೀವಿಂಗ್ ಏರಿಯಾಗೆ ಬಂದು 'ಯಾರೆಲ್ಲಾ ಈ ಶೋ ನೋಡುತ್ತಿದ್ದೀನಿ ನನ್ನ ಇಷ್ಟ ಪಡುತ್ತಿದ್ದೀರಾ ನೀವು ಈ ವಾರ ನನ್ನನ್ನು ಚಾರ್ಜ್‌ಶೀಟ್‌ನಿಂದ ಸೇವ್ ಮಾಡಿದರೆ ನಿಮಗೆ ಬಿಗ್ ಸರ್ಪ್ರೈಸ್ ಕೊಡುತ್ತೀನಿ. ಕ್ಯಾಮೆರಾ ಮುಂದೆ ಬಂದು ಲೈವ್ ಶೋ ಕೊಡುತ್ತೀನಿ ಅದು ಪೂನಂ ಪಾಂಡೆ ಶೈಲಿಯಲ್ಲಿ' ಎಂದು ಹೇಳುತ್ತಾರೆ. ಅಲ್ಲೇ ಇದ್ದ ಅಜ್ಮಾ ಮತ್ತು ಮುನಾವರ್‌ ಇದೆಲ್ಲಾ ಸುಳ್ಳು ಪೂನಂ ಏನೂ ಮಾಡುವುದಿಲ್ಲ ಎಂದು ಕಾಲೆಳೆಯುತ್ತಾರೆ. ನೀನು ಸರ್ಪ್ರೈಸ್ ಏನೆಂದು ಹೇಳಿದರ ಜನರು ನಿನಗೆ ವೋಟ್ ಹಾಕುತ್ತಾರೆ ಇಲ್ಲ ಅಂದ್ರೆ ನೀನು ಹೊರ ಹೋಗಬೇಕು ಎಂದು ಹೆದರಿಸುತ್ತಾರೆ.

ಮಿಡಲ್ ಫಿಂಗರ್ ತೋರಿಸಿದ ಪೂನಂ ಪಾಂಡೆ; ನಿನಗೆ ಅದು ಬೇಕಾ ಎಂದ ನಟ!

ನಾನು ಒಂದು ಸಲ ಪ್ರಾಮಿಸ್ ಮಾಡಿದರೆ ಅದು ಪ್ರಾಮಿಸ್. ಯಾರು ಏನು ಹೇಳಿದರೂ ಕೇಳಬೇಡಿ. ನನಗೆ ವೋಟ್ ಮಾಡಿದ. ನನಗೆ ವೋಟ್ ಮಾಡಿದವರಿಗೆ ನಾನು ನನ್ನ ಶರ್ಟ್‌ ತೆಗೆದು ತೋರಿಸುತ್ತೀನಿ ಎಂದು ಪೂನಂ ಹೇಳುತ್ತಾರೆ. ಅಲ್ಲಿದ ಪ್ರತಿ ಸ್ಪರ್ಧಿಗೂ ಇದು ಶಾಕ್ ಆಗುತ್ತದೆ.  ಅವರ ಮುಖದ ಎಕ್ಸಪ್ರೆಶನ್‌ ನೋಡಿ ಪೂನಂ ನಗುತ್ತಾರೆ. ಪೂನಂ ಈ ರೀತಿ ಹೇಳುತ್ತಿದ್ದಂತೆ ವಿನೀತ್ ಕಾಮೆಂಟ್ ಪಾಸ್ ಮಾಡುತ್ತಾರೆ.'ಪೂನಂ ಇದನ್ನು ಗಮನಿಸಿಲ್ಲ ಇಲ್ಲಿ ಮತ್ತು ಹೊರಗಡೆ ಅವಳ ವಯಸ್ಸಿನ ಜನರು ಇದ್ದಾರೆ. ಎಲ್ಲರೂ ಆಕೆ ವಿಡಿಯೋಗಳನ್ನು ನೋಡಿರುತ್ತಾರೆ ಇದೆಲ್ಲಾ ಏನು ಹೊಸ ವಿಚಾರ ಅಲ್ಲ ಯಾರೂ ವೋಟ್ ಮಾಡುವುದಿಲ್ಲ' ಎಂದಿದ್ದಾರೆ.

Poonam pandey ಬಾತ್‌ರೂಮ್‌ ಸೀಕ್ರೆಟ್‌ ರಿವೀಲ್ ಮಾಡಿ ಬ್ಯಾನ್ ಆದ ನಟಿ

ಕಳೆದ ವಾರ ಪೂನಂ ಪಾಂಡೆ ಹೇರ್‌ straightner ಕಾಣಿಸುತ್ತಿರಲಿಲ್ಲ ಎಂದು ಮುನಾವರ್‌ ಜೊತೆ ದೊಡ್ಡ ಜಗಳ ಮಾಡಿದ್ದರು. ಮಿಡಲ್ ಫಿಂಗರ್ ತೋರಿಸದ ಪೂನಂಗೆ 'ನನಗೆ ನೀನು ಮಿಡಲ್ ಫಿಂಗರ್ ತೋರಿಸಬೇಡ. ನಿನಗೆ ಹಸಿವಾಗುತ್ತಿರಬೇಕು ನಿನಗೆ ಅದು ಬೇಕು ಅದಿಕ್ಕೆ ಮಿಡಲ್ ಫಿಂಗರ್‌ನ ನನಗೆ ತೋರಿಸುತ್ತಿರುವುದು. ಈ ರೀತಿ ನನ್ನನ್ನು ನಿಂದಿಸಬೇಡ. ಯಾರು ಮಾಡಿದ್ದಾರೆ ಅವರಿಗೆ ತೋರಿಸು. ಎಲ್ಲರೂ ಕಳ್ಳರು ಎಂದು ಹೇಳಿ ನನಗೆ ಬಂದು ಫಿಂಗರ್ ತೋರಿಸಬೇಡ.' ಎಂದು ಮುನಾವರ್ ಹೇಳುತ್ತಾನೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

BBK 12: ಪದೇ ಪದೇ ಕಿಚ್ಚ ಸುದೀಪ್‌ ಹೇಳ್ತಿರುವಂತೆ ರಜತ್‌ ವೈರಲ್ ವಿಡಿಯೋ ಅಸಲಿ ವಿಷಯ ಏನು? ಅಂಥದ್ದೇನಿದೆ?
ಏನೂ ಮಾಡದೆ ಸ್ಪಂದನಾ ಸೋಮಣ್ಣ Bigg Boss ಮನೇಲಿ ಇರೋದು ಹೇಗೆ? ಕಿಚ್ಚ ಸುದೀಪ್‌ ಬಿಚ್ಚಿಟ್ಟ ಸತ್ಯ ಏನು?