ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಯ್ತು ವರುಣ್ ಆರಾಧ್ಯ ಅಶ್ಲೀಲ ಮೆಸೇಜ್‌ಗಳು. ವರ್ಷ ಕಾವೇರಿ ಪರ ನಿಂತ ನೆಟ್ಟಿಗರು.....
ಕಳೆದ ಒಂದು ವಾರದಿಂದ ವರುಣ್ ಆರಾಧ್ಯ ಮತ್ತು ವರ್ಷ ಕಾವೇರಿ ಜಗಳ ದೊಡ್ಡದಾಗಿದೆ. ಬ್ರೇಕ್ ಆಗಿ ಒಂದು ವರ್ಷ ಆದ್ಮೇಲೆ ವರುಣ್ ಆರಾಧ್ಯ ವಿರುದ್ಧ ವರ್ಷ ಕಾವೇರಿ ದೂರು ನೀಡುತ್ತಾರೆ. ಪೊಲೀಸರು ವರುಣ್‌ನನ್ನು ಕರೆಸಿ ಮೊಬೈಲ್‌ನಲ್ಲಿ ಇರುವ ಫೋಟೋ ಮತ್ತು ವಿಡಿಯೋಗಳನ್ನು ಡಿಲೀಟ್ ಮಾಡಿಸಿದ್ದಾರೆ. ಘಟನೆ ಬಗ್ಗೆ ಕ್ಲಾರಿಟಿ ಕೊಡಲು ವರ್ಷ ಕಿರಿಕ್ ಕೀರ್ತಿ ಯೂಟ್ಯೂಬ್ ಚಾನೆಲ್‌ನಲ್ಲಿ ಸಂದರ್ಶನ ನೀಡಿದ್ದರು. ಅಲ್ಲಿಗೆ ಸುಮ್ಮನಾಗದ ವರುಣ್ ಖಾಸಗಿ ಯೂಟ್ಯೂಬ್‌ನಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡರು. ವರುಣ್ ಹೇಳಿದ್ದ ಅರ್ಧಕ್ಕೆ ಅರ್ಧ ಸುಳ್ಳು ಎಂದು ವರ್ಷ ಆರೋಪ ಮಾಡಿದ್ದರು. ಇದಕ್ಕೆ ನೆಟ್ಟಿಗರು ಸಾಕ್ಷಿ ಕೇಳಿದ್ದಕ್ಕೆ ವಾಟ್ಸಪ್ ಚಾಟ್ ಲೀಕ್ ಆಗಿದೆ.
ಸಾಮಾಜಿಕ ಜಾಲತಾಣದಲ್ಲಿ ಮೂರ್ನಾಲ್ಕು ವಾಟ್ಸಪ್ ಚಾಟ್ ಲೀಕ್ ಆಗಿತ್ತು. ಇಂಗ್ಲಿಷ್‌ನಲ್ಲಿ ಕನ್ನಡ ಸಂದರ್ಶನ ಮಾಡಿದ್ದಾರೆ. ಚಾಟ್ ಹೀಗಿತ್ತು:
ವರುಣ್: ನೋಡ್ತೀರಾ ನಾನು ನಿನ್ನನ್ನು ರೇಪ್ ಮಾಡುತ್ತೀನಿ
ವರ್ಷ: ??
ವರುಣ್: ಶಾ** ಇಲ್ಲ
ವರ್ಷ: ಏನು ಮಾತಾಡ್ತಾ ಇದ್ಯಾ
ವರುಣ್: ಎಲ್ ಸ್ಟೋರಿ ಏನ್ ಕಿತ್ಕೋತೀಯಾ ಕಿತ್ಕೋ ನನ್ನ ಶಾ**..ನಾನು ವರುಣ್ ಆರಾಧ್ಯಾ
ನಟಿಯರ ವ್ಯಾನಿಟಿ ವ್ಯಾನ್‌ಗಳಲ್ಲಿ ಸಿಸಿ ಕ್ಯಾಮೆರಾ; ಕರಾಳ ಸತ್ಯಗಳನ್ನು ಬಹಿರಂಗ ಪಡಿಸಿದ ರಾಧಿಕಾ!
ವರುಣ್: ನಾನು ಬರ್ಲಾ ನೀನು ನೋಡ್ತೀಯಾ?
ವರುಣ್: ಯಾರನ್ನು ಕರೆಯುತ್ತೀರಾ ಕರೀ..ನಾನು ಒಬ್ಬನೇ ಬರುತ್ತೀನಿ...ಪೊಲೀಸ್‌ಗೂ ಫೋನ್ ಮಾಡಿ ನಾನು ಡೀಲ್ ಮಾಡ್ತೀನಿ
ವರ್ಷ: ನೀನು ಯಾಕೆ ಬರ್ತೀಯಾ? ಸುಮ್ಮನೆ
ವರುಣ್: ನೀನು ಯಾರನ್ನು ಲವ್ ಮಾಡುತ್ತೀಯಾ ಅವರು ಅಂದೇ ಸತ್ತೋಗುತ್ತಾನೆ
ವರುಣ್: ನೀನು ಎಲ್ಲಾನೂ ನೋಡುತ್ತೀಯಾ
ವರ್ಷ: ಏನ್ ಮಾತನಾಡುತ್ತೀರುವೆ
ವರುಣ್: ನೀನು ಲವ್ ಮಾಡಿದವನನ್ನು ಬೆಳಗ್ಗೆನೇ ಮರ್ಡರ್ ಮಾಡ್ತೀನಿ
ವರ್ಷ: ನಮ್ರತಾ ಹತ್ರ ಇಟ್ಕೋ
ವರುಣ್: ನನ್ನ ಬಳಿ ಪವರ್ ಇದೆ
ವರ್ಷ: ನನ್ನ ಹತ್ರ ಬೇಡ
ವರುಣ್: ನನ್ನ ಹತ್ರ ಎಲ್ಲನೂ ಇದೆ
ವರುಣ್: ಪಕ್ಕ ಯಾರು ಇಲ್ಲ
ವರುಣ್: ನೋಡ್ತೀಯಾ ನಾನು ನಿನ್ನನ್ನು F*** ಮಾಡ್ತೀನಿ
ವರುಣ್: ಈಗಲೇ ನಾನು ಬರ್ತೀನಿ
ವರ್ಷ: ಅರ್ಹತೆ ಇರುವ ವ್ಯಕ್ತಿಗೆ ನಾನು ಕೊಡುತ್ತೀನಿ
ವರುಣ್: ಬೆಳಗ್ಗೆನೇ ನಿನ್ನನ್ನು ಪ್ರೆಗ್ನೆಂಟ್ ಮಾಡ್ತೀನಿ
ವರ್ಷ: ನನ್ನ ಜೀವನದಲ್ಲಿ ನೀನು ಇರಲ್ಲ.
ವರುಣ್: ಶಾ*** ಹಾಕ್ಲಾ?