BBK 12: ಕಿಚ್ಚ ಸುದೀಪ್‌ ಮಾತ್ರ ಈ ವಾರ ಈ ವಿಷಯದ ಬಗ್ಗೆ ಮಾತಾಡ್ಬೇಕು: ವೀಕ್ಷಕರಿಂದ ಆಗ್ರಹ

Published : Dec 13, 2025, 09:05 AM IST
Kiccha Sudeep BBK 12

ಸಾರಾಂಶ

Actor Kiccha Sudeep Bigg Boss Kannada 12 Episode: ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಲ್ಲಿ ಕಿಚ್ಚನ ಪಂಚಾಯಿತಿ, ಸೂಪರ್‌ ಸಂಡೇ ವಿಥ್‌ ಸುದೀಪ್‌ ಎಪಿಸೋಡ್‌ಗೆ ವೀಕ್ಷಕರು ಕಾಯುತ್ತಿರುತ್ತಾರೆ. ಈಗ ಈ ಎಪಿಸೋಡ್‌ನಲ್ಲಿ ಯಾವೆಲ್ಲ ವಿಷಯಗಳು ಚರ್ಚೆ ಆಗಬೇಕು?

ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಲ್ಲಿ ಕಿಚ್ಚನ ಪಂಚಾಯಿತಿಗೋಸ್ಕರ ವೀಕ್ಷಕರು ಕಾಯುತ್ತಿರುತ್ತಾರೆ. ಈ ವೀಕೆಂಡ್‌ ನನಗೆ ಕ್ಲಾಸ್‌ ಸಿಗತ್ತಾ? ಕಿಚ್ಚನ ಚಪ್ಪಾಳೆ ಸಿಗತ್ತಾ ಎಂದು ಸ್ಪರ್ಧಿಗಳು ಯೋಚನೆ ಮಾಡುತ್ತಿರುತ್ತಾರೆ. ವೀಕ್ಷಕರ ಪ್ರಕಾರ ಈ ವಾರ ಯಾವ ವಿಷಯದ ಬಗ್ಗೆ ಸುದೀಪ್‌ ಮಾತನಾಡಬೇಕು?

ಯಾವ ವಿಷಯಗಳನ್ನು ಮಾತನಾಡಬೇಕು?

  • ಜಗಳ ಆಡುವಾಗ ಧ್ರುವಂತ್ ಅವರು ವಿಚಿತ್ರವಾಗಿ ಡ್ಯಾನ್ಸ್ ಮಾಡುತ್ತಾರೆ. ಜಾಹ್ನವಿ ಮುಂದೆ, ರಜತ್‌ ಮುಂದೆ ಕೂಡ ಡ್ಯಾನ್ಸ್‌ ಮಾಡಿದ್ದುಂಟು. ವಿಲನ್‌ ಟಾಸ್ಕ್‌ನಲ್ಲಿ ಗಿಲ್ಲಿ ನಟ ಮಾಡಿದಂತೆ ಇವರು ಮಿಮಿಕ್ರಿ ಮಾಡಿದ್ದರು.
  • ಕಾವ್ಯ ಶೈವ ಅವ ಗಿಲ್ಲಿ ನಟನನ್ನು ನಾಮಿನೇಶನ್ ಮಾಡಿದ್ದು ಯಾಕೆ?
  • ಸೂರಜ್ ಅವರ ಬಳಿ ರಜತ್‌ ಅವರು ನಿನ್ನ ಹಾಗೆ ನಾನು ರೊಮ್ಯಾನ್ಸ್ ಮಾಡುತ್ತಿರಲಿಲ್ಲ ಎಂದಿದ್ದರು.
  • ಟಾಸ್ಕ್‌ಗಳ ಮಧ್ಯೆ ರಜತ್ ಅವರು ಅಸಭ್ಯ ಭಾಷೆ ಬಳಕೆ ಮಾಡುತ್ತಿದ್ದಾರೆ ಎಂದು ಅಶ್ವಿನಿ ಆರೋಪ
  • ಶೂ ಒಳಗಡೆ, ಬಾತ್‌ರೂಮ್‌ನಲ್ಲಿ, ಟಾಯ್ಲೆಟ್‌ನಲ್ಲಿ ಧ್ರುವಂತ್ ಅವರು ಊಟ ಇಟ್ಟು ತಿಂತೀನಿ ಎಂದಿದ್ದು ನಿಜವೇ?

 

  • ಕಾವ್ಯ ಶೈವ ಅವರು ಕಣ್ಣೀರು ಹಾಕಿದರು, ಪನೀರ್‌ ತಿನ್ನಲಿಲ್ಲ ಎಂದು ಗಿಲ್ಲಿ ನಟ ಬಿರಿಯಾನಿ ಮುಟ್ಟದೆ ಇರೋದು
  • ಗಿಲ್ಲಿ ನಟ ಹೇಳಿದಂತೆ ಕಾವ್ಯ ಶೈವ ಏನೂ ಮಾಡಲಿಲ್ಲವಾ? ಪ್ರಿ ಪ್ರೊಡಕ್ಟ್? ಲಕ್‌ನಿಂದಲೇ ಇಲ್ಲಿಯವರೆಗೆ ಬಂದಿದ್ದಾರೆ?
  • ರಜತ್ ಪ್ರಕಾರ ಧ್ರುವಂತ್ ಹೊರಗಡೆ ಹೇಗೆ?
  • ಗಿಲ್ಲಿ ನಟ ಯಾಕೆ ಮನೆಯಲ್ಲಿ ಏನೂ ಕೆಲಸ ಮಾಡಲ್ಲ? ಗಿಲ್ಲಿ ಥರ ಬೇರೆಯವರು ಕೆಲಸ ಮಾಡಿಲ್ಲ ಅಂದ್ರೆ ಓಕೆನಾ?

 

  • ಗಿಲ್ಲಿ ನಟನ ಹೇರ್ ಕಟ್ ಮಾಡಿದ್ರೆ ಚೆನ್ನಾಗಿರುತ್ತದೆ ಅಲ್ವಾ?
  • ರಜತ್‌ ಹೇಳುವಂತೆ ಸೂರಜ್ ರಾಶಿಕಾ ಅವರು ರೊಮ್ಯಾಂಟಿಕ್ ವಿಷಯ ಮಾತಾಡಿದ್ರು. ಆ ವಿಡಿಯೋ ಪ್ಲೇ ಆಗಬೇಕು
  • ರಜತ್ ಹೆಸರು ತೆಗೆಯದೆ ರೊಮ್ಯಾನ್ಸ್ ವಿಷಯ ಬಂದಾಗ ರಾಶಿಕಾ ನನ್ನ ಸುದ್ದಿಗೆ ಬರಬೇಡಿ ಅಂದ್ರು ಯಾಕೆ?
  • ಮತ್ತೆ ಈಗ ಹಳೇ ಅಶ್ವಿನಿ ಎಂಟ್ರಿ ಆಗ್ತಿದೆ
  • ಸ್ಪಂದನ ಕಾಲು ನೋವಿದ್ರೂ ಹೀಲ್ಸ್ ಹಾಕಿದ್ದು ಯಾಕೆ? ಸತ್ಯಾ ಸತ್ಯತೆ ಏನು?
  • ರಕ್ಷಿತಾ ಶೆಟ್ಟಿ ಅವರು ಗಿಲ್ಲಿ ನಟನಿಗೆ ತುಂಬ ಇರಿಟೇಟ್ ಮಾಡ್ತಾರೆ

 

  • ರಕ್ಷಿತಾ ಕ್ಯಾರೆಟ್ ಹಲ್ವಾವನ್ನು ಒಂದೇ ಸಲ ದೊಡ್ಡ ಸ್ಪೂನ್ ಅಲ್ಲಿ ತಿಂದಿದ್ದು ಮಾತ್ರ ಚರ್ಚೆ ಆಗಿದೆ.
  • ರಾಶಿಕಾ ಈಗ ಸೂರಜ್ ಜೊತೆ ಇರೋದು ಬಿಟ್ಟು ಏನೂ ಮಾಡ್ತಿಲ್ಲ. ರಾಶಿಕಾ ಡಿಪಂಡೆಂಟ್.‌
  • ಇತ್ತೀಚಿನ ದಿನಗಳಲ್ಲಿ ಧನುಷ್ ಗೌಡ ಕಾಣೆಯಾಗಿದ್ದಾರೆ
  • ರಘು ಅವರು ಗಿಲ್ಲಿಗೆ ಚಪಾತಿ ಯಾಕೆ ಕೊಡಲಿಲ್ಲ? ಇದರ ಹಿಂದಿನ ಸತ್ಯ ಏನು?

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

BBK 12: ಮುಖವಾಡ ಹೊರಬಂತು; ಏನೇ ಆದ್ರೂ ರಾಶಿಕಾ ಶೆಟ್ಟಿ ಜೊತೆ ನಿಲ್ತೀನಿ ಎಂದಿದ್ದ ಸೂರಜ್‌ ತಿರುಗಿಬಿದ್ರು!
ಎಲ್ಲೆಲ್ಲೂ 'ಗಿಲ್ಲಿ ನಟ'ನದೇ ದರ್ಬಾರ್.. ಬಿಗ್ ಬಾಸ್‌ನಲ್ಲೂ ಬಿಗ್ ಸ್ಕ್ರೀನ್‌ನಲ್ಲೂ ಸಖತ್ ಸದ್ದು..!