
ಕನ್ನಡ ರ್ಯಾಪರ್ ಚಂದನ್ ಶೆಟ್ಟಿ ಅವರ ಪಾರ್ಟಿ ಫ್ರೀಕ್ ಸಾಂಗ್ ಈಗ ಎಲ್ಲೆಡೆ ವೈರಲ್ ಆಗಿದೆ. ಪಾರ್ಟಿ ಫ್ರೀಕ್ ಪ್ರೀಕ್ ಅಂತ ಜೋಶ್‌ನಲ್ಲಿ ಹಾಡಿರೋ ಹಾಡು ಈಗ ಎಲ್ಲರ ಫೇವರೇಟ್.
ಚಂದನ್ ಶೆಟ್ಟಿ ತಮ್ಮ ಹಾಡಿಗೆ ವಿಡಿಯೋ ಮಾಡಿದವರ ವಿಡಿಯೋಗಳನ್ನು ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಶೇರ್ ಮಾಡಿಕೊಳ್ಳುತ್ತಾರೆ. ಇದೀಗ ನಟ ಪುಟ್ಟ ಹುಡುಗಿಯ ವಿಡಿಯೋ ಒಂದನ್ನು ಶೇರ್ ಮಾಡಿಕೊಂಡಿದ್ದಾರೆ.
ನಿವೇದಿತಾಗೆ ಚಂದನ್ ಹೇಗೆ ಕಿಸ್ ಮಾಡ್ತಾರೆ ಗೊತ್ತಾ..? ಇಲ್ನೋಡಿ ವಿಡಿಯೋ
ರೆಡ್ ಫ್ರಾಕ್ ಹಾಕಿರೋ ಹುಡುಗಿ ವೈನ್ ಗ್ಲಾಸ್ ಹಿಡಿದು ವಿಡಿಯೋ ಸಾಂಗ್‌ಗೆ ಸ್ಟೆಪ್ ಹಾಕಿದ್ದು ಕ್ಯೂಟ್ ಆಗಿ ಮೂಡಿ ಬಂದಿದೆ. ತಲೆಗೊಂದು ರೆಡ್ ಬ್ಯಾಂಡ್, ರೆಡ್ ಫ್ಯಾಕ್ ಧರಿಸಿ ಬೇಬಿ ಗರ್ಲ್ ಡ್ಯಾನ್ಸ್ ಮಾಡಿದ್ದಾಳೆ.
ಪಾರ್ಟಿ ಫ್ರೀಕ್ ಸಾಂಗ್‌ಗೆ ಜನ ಫಿದಾ ಆಗಿದ್ದು ಇನ್‌ಸ್ಟಾಗ್ರಾಂ ರೀಲ್ಸ್‌ನಲ್ಲಿಯೂ ವೈರಲ್ ಆಗಿದೆ. ಚಂದನ್ ಶೆಟ್ಟಿ ಫ್ಯಾನ್ಸ್ ಮಾಡಿದ ರೀಲ್ಸ್‌ಗಳನ್ನು ಸ್ಟೋರಿಯಲ್ಲಿ ಶೇರ್ ಮಾಡುತ್ತಿರುತ್ತಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.