
ಜಿಯೋ ಸಿಮ್ ಪಡೆಯುವುದು ಇಂದು ಕಷ್ಟದ ವಿಷಯವಾಗಿದೆ, ಮಾರುಕಟ್ಟೆಯಲ್ಲಿ ಸಿಮ್ ಲಭ್ಯತೆ ಹಾಗೂ ಬೇಡಿಕೆ ನಡುವೆ ಭಾರಿ ವ್ಯತ್ಯಾಸವಿದ್ದು, ಕೆಲವರು ಮಾತ್ರ ಜಿಯೋ ಸಿಮ್ ಪಡೆದು ಉಪಯೋಗಿಸಲು ಶುರು ಮಾಡಿದ್ದಾರೆ.
ಆದರೆ ಹಲವರು ಜಿಯೋ ಸಿಮ್ ಪಡೆದು ಕಾಲ್ ಮಾಡಲಾಗದೆ ಪರದಾಡುತ್ತಿದ್ದಾರೆ. ನೆಟ್ ವರ್ಕ್ ಇದೆ, ಸಿಮ್ ಇದೆ ಆದರೆ ಕಾಲ್ ಮಾಡಲಾಗುತ್ತಿಲ್ಲ ಎಂದು ದೂರುತ್ತಿದ್ದಾರೆ. ಅಂತಹವರಿಗೆ ಇಲ್ಲಿದೆ ಒಂದು ಸಲಹೆ.
ಕಾಲ್ ಮಾಡಲು ಪರದಾಡುತ್ತಿರುವವರು ಮಾಡಬೇಕಾದ್ದು ಇಷ್ಟೆ. ಗೂಗಲ್ ಪ್ಲೇ ಸ್ಟೋರ್'ಗೆ ಹೋಗಿ ಅಲ್ಲಿ ಜಿಯೋ ಆಪ್ ಡೌನ್ ಲೋಡ್ ಮಾಡಿಕೊಳ್ಳಿ. ನಂತರ ಆಪ್ ಮೂಲಕ ಕಾಲ್ ಮಾಡಿ ಇದರಿಂದ ಕಾಲ್ ಮಾಡುವುದು ಸುಲಭ. ಆಪ್ ಇಲ್ಲವಾದರೆ ಕಾಲ್ ಮಾಡುವುದು ಕಷ್ಟ ಸಾಧ್ಯ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.