ಬಿಕಿನಿಯಲ್ಲಿದ್ದ ಮಹಿಳೆ ಸೊಂಟದ ಕೆಳಗಿನ ಭಾಗವೇ ನಾಪತ್ತೆ, ಏನಿದರ ಹಕೀಕತ್ತು!

Published : Jan 23, 2020, 06:07 PM ISTUpdated : Jan 23, 2020, 06:18 PM IST
ಬಿಕಿನಿಯಲ್ಲಿದ್ದ ಮಹಿಳೆ ಸೊಂಟದ ಕೆಳಗಿನ ಭಾಗವೇ ನಾಪತ್ತೆ, ಏನಿದರ ಹಕೀಕತ್ತು!

ಸಾರಾಂಶ

ಗೂಗಲ್ ಮಾಡಿದ ಎಡವಟ್ಟು/ ಮಹಿಳೆಯ ಸೊಂಟದ ಕೆಳಗಿನ ಭಾಗವೇ  ನಾಪತ್ತೆ/ ಏನಿದು ಗೂಗಲ್ ಮ್ಯಾಪ್ ಅವಾಂತರ/ ಸೋಶಿಯಲ್ ಮೀಡಿಯಾದಲ್ಲಿ ಪೋಟೋ ಪುಲ್ ವೈರಲ್

ಪ್ಲೋರಿಡಾ(ಜ. 23)  ಏನಾದರೂ ಸಮಸ್ಯೆಯಾಯಿತು? ಯಾವುದಕ್ಕಾದರೂ ಪರಿಹಾರ ಬೇಕು? ಯಾವೂದಾದರೂ ಸ್ಥಳ ಹುಡುಕಬೇಕೆಂದರೆ ಗೂಗಲ್ ಮೊರೆ ಹೋಗುವುದು ಸರ್ವೇ ಸಾಮಾನ್ಯ. ಅದೇ ಗೂಗಲ್ ಬೇರೆ ತೆರನಾದ ಇಮೇಜ್ ತೋರಿಸಲು ಆರಂಭಿಸಿದರೆ? 

ಇಲ್ಲಿ ನಾವು ಹೇಳ ಹೊರಟಿರುವ ಕತೆಯೂ ಅಂಥದ್ದೇ ಇಮೇಜ್ ಒಂದರ ಕುರಿತಾಗಿದ್ದು.  ಗೂಗಲ್ ಸ್ಟ್ರೀಟ್ ವೀವ್  ನಲ್ಲಿ ಇಂಥದ್ದೊಂದು ಎಡವಟ್ಟಾಗಿರುವುದನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ.

ಬಿಕಿನಿಯಲ್ಲಿ ಶೃಂಗಾರದ ಹೊಂಗೆ ಮರ!

3ಡಿ ಮಾದರಿಯಲ್ಲಿಯೇ ಗೂಗಲ್ ಮ್ಯಾಪ್ ಗೆ ಚಿತ್ರಗಳನ್ನು ಅಪ್ಲೋಡ್  ಮಾಡಲಾಗಿರುತ್ತದೆ. ಹಾಲಿಡೇ ಸ್ಪಾಟ್ ಹುಡುಕಲು ಅಲ್ಲಿನ ಪರಿಸರ ಅರಿಯಲು ಗೂಗಲ್ ಮ್ಯಾಪ್ ಬಳಕೆ ಮಾಡಿಕೊಳ್ಳುವುದನ್ನು ನಾವೆಲ್ಲ ರೂಢಿಸಿಕೊಂಡಿದ್ದೇವೆ.

ಪ್ಲೋರಿಡಾದ ಈ ಬೀಚ್ ನಲ್ಲಿ ಕಂಡುಬಂದ ಚಿತ್ರ ಪಕ್ಕಾ ವಿಚಿತ್ರ.  ಏನನ್ನೋ ಹುಡುಕುತ್ತಿದ್ದ ಯೂಸರ್ ಗೆ ಈ ಚಿತ್ರ ಕಣ್ಣಿಗೆ ಬಿದ್ದಿದೆ. ಸೂರ್ಯನ ಕಿರಣಗಳನ್ನು ಆಸ್ವಾದಿಸುತ್ತ ಜೋಡಿಯೋಂದು ಬೀಚ್ ನಲ್ಲಿ ರಿಲಾಕ್ಸ್ ಮಾಡುತ್ತಿದೆ. ಆದರೆ ಮಹಿಳೆಯ ಕೆಳಭಾಗ ಮಾತ್ರ ನಾಪತ್ತೆ!

ಏನೋ ಟೆಕ್ನಿಕಲ್ ಪ್ರಾಬ್ಲಂ ಇದಕ್ಕೆ ಕಾರಣ ಎಂದು ಮೇಲ್ನೋಟಕ್ಕೆ ಹೇಳಬಹುದಾದರೂ ಒಟ್ಟಿನಲ್ಲಿ ಈ ಚಿತ್ರಗಳು ಸದ್ಯದ ಮಟ್ಟಿಗೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

click me!

Recommended Stories

75 ಸಾವಿರದ ಫೋನ್‌ ಬರೀ 37 ಸಾವಿರಕ್ಕೆ, ಇದು ಫ್ಲಿಪ್‌ಕಾರ್ಟ್‌ ಬೆಸ್ಟ್‌ ಆಫರ್‌
ಭಾರತದ ಶಾಶ್ವತ ಬಾಹ್ಯಾಕಾಶ ನಿವಾಸ ಬಿಎಎಸ್-01ಕ್ಕೆ ನೀಲಿ ನಕ್ಷೆ ಅಂತಿಮಗೊಳಿಸಿದ ಇಸ್ರೋ