ಮಾರುಕಟ್ಟೆಗೆ ಡೈಕಿನ್‌ನ ಹೊಸ ಏರ್‌ಕಂಡೀಶನರ್‌

By Web Desk  |  First Published Sep 21, 2019, 6:20 PM IST
  • ಸ್ಟೆಬಿಲೈಸರ್‌ ಇಲ್ಲದೆ ಕಾರ್ಯನಿರ್ವಹಿಸುವ ಈ ಏರ್‌ ಕಂಡೀಶನರ್‌
  • ಸ್ಮೆಲ್‌ ಪ್ರೂಫ್‌ ಆಪರೇಶನ್ಸ್‌, ಕೊಯೆಂಡಾ ಏಫ್ಲೋರ್‌ ಟೆಕ್ನಾಲಜಿ
  • ಭಾರತೀಯ ಹವಾಗುಣ, ವೆಂಟಿಲೇಶನ್‌ಗೆ ಪೂರಕ 

ಜಪಾನ್‌ ಮೂಲದ ಡೈಕಿನ್‌ ಇಂಡಸ್ಟ್ರೀಸ್‌ನ ಅಂಗ ಸಂಸ್ಥೆಯಾಗಿರುವ ಡೈಕಿನ್‌ಏರ್‌ 95ನೇ ವರ್ಷವನ್ನು ಆಚರಿಸಿಕೊಳ್ಳುತ್ತಿದೆ. 

ಈ ನಿಟ್ಟಿನಲ್ಲಿ ತನ್ನ ಗ್ರಾಹಕರಿಗಾಗಿ  ಸ್ಪ್ಲಿಟ್‌ ಏಸಿಯನ್ನು ಪರಿಚಯಿಸುತ್ತಿದೆ. ಅತ್ಯುತ್ತಮ ಕಾರ್ಯಕ್ಷಮತೆಗೆ ಎಕೊನೋ ಮೋಡ್‌, ಸ್ಮೆಲ್‌ ಪ್ರೂಫ್‌ ಆಪರೇಶನ್ಸ್‌, ಕೊಯೆಂಡಾ ಏಫ್ಲೋರ್‌ ಟೆಕ್ನಾಲಜಿ, ಪವರ್‌ ಚಿಲ್‌ ಆಪರೇಶನ್‌ ಮೋಡ್‌ ಇದರಲ್ಲಿದೆ. 

Latest Videos

undefined

ಇದನ್ನೂ ಓದಿ | ಮಧ್ಯಮ ವರ್ಗಕ್ಕೆಟಕುವ ಬೆಲೆಯಲ್ಲಿ ಶ್ಯೋಮೀ ಕಂಪನಿಯ 4 ಹೊಸ ಟಿವಿಗಳು

ಸ್ಟೆಬಿಲೈಸರ್‌ ಇಲ್ಲದೆ ಈ ಏರ್‌ ಕಂಡೀಶನರ್‌ ಕಾರ್ಯನಿರ್ವಹಿಸುತ್ತದೆ. 283 ಸ್ಟಾರ್ಟ್‌ ನಾನ್‌ ಇನ್ವರ್ಟರ್‌ ಏಸಿ ಇದಾಗಿದ್ದು, ಭಾರತೀಯ ಹವಾಗುಣ, ವೆಂಟಿಲೇಶನ್‌ಗೆ ಹೊಂದಿಕೊಳ್ಳುತ್ತೆ. 

ಒಳಾಂಗಣ ಹಾಗೂ ಹೊರಾಂಗಣ ವಾತಾವರಣವನ್ನು ಗಮನದಲ್ಲಿರಿಸಿ ಇದನ್ನು ತಯಾರಿಸಲಾಗಿದೆ ಎಂದು ಕಂಪೆನಿ ಹೇಳಿದೆ.

ಬೆಲೆ: 16,400 ರು.

click me!