IAS vs IPS Fight:ರೋಹಿಣಿ ಸಿಂಧೂರಿ ನಗ್ನ ಫೋಟೋಗಳ ಬಗ್ಗೆ ಮಾತಾಡ್ತಾರಾ.?: ಚಾಟಿಂಗ್‌ ಫೋಟೋ ಅಪ್ಲೋಡ್‌ ಮಾಡಿದ ಡಿ ರೂಪಾ

Published : Feb 20, 2023, 01:02 PM ISTUpdated : Feb 20, 2023, 02:30 PM IST
IAS vs IPS Fight:ರೋಹಿಣಿ ಸಿಂಧೂರಿ ನಗ್ನ ಫೋಟೋಗಳ ಬಗ್ಗೆ ಮಾತಾಡ್ತಾರಾ.?: ಚಾಟಿಂಗ್‌ ಫೋಟೋ ಅಪ್ಲೋಡ್‌ ಮಾಡಿದ ಡಿ ರೂಪಾ

ಸಾರಾಂಶ

ರೋಹಿಣಿ ಸಿಂಧೂರಿ ಅವರು ಮಾಧ್ಯಮಗಳ ಮುಂದೆ ಗೆಟ್‌ ವೆಲ್‌ ಸೂನ್‌ (get well soon) ಎಂದು ಹೇಳಿಕೆ ನೀಡಿದ್ದಾರೆ. ಸಿಂಧೂರಿ ಅವರ ವಾಟ್ಸ್‌ ಆಪ್‌ ನಂಬರ್‌ನಿಂದ ಕಳುಹಿಸಿದ ನಗ್ನ ಫೋಟೋಗಳನ್ನು ಡಿಲೀಟ್‌ ಮಾಡಿರುವ ಬಗ್ಗೆ ಮಾತನಾಡುತ್ತಾರಾ ಕೇಳಿ.?

ಬೆಂಗಳೂರು (ಫೆ.20): ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ಅವರು ಮಾಧ್ಯಮಗಳ ಮುಂದೆ ಗೆಟ್‌ ವೆಲ್‌ ಸೂನ್‌ (get well soon) ಎಂದು ಹೇಳಿಕೆ ನೀಡಿದ್ದಾರೆ. ಸಿಂಧೂರಿ ಅವರ ವಾಟ್ಸ್‌ ಆಪ್‌ ನಂಬರ್‌ನಿಂದ ಕಳುಹಿಸಿದ ನಗ್ನ ಫೋಟೋಗಳನ್ನು ಡಿಲೀಟ್‌ ಮಾಡಿರುವ ಬಗ್ಗೆ ಮಾತನಾಡುತ್ತಾರಾ ಕೇಳಿ.? ಎಂದು ವಾಟ್ಸ್‌ ಆಪ್‌ ಚಾಟಿಂಗ್‌ ಸ್ಕ್ರೀನ್‌ ಶಾಟ್‌ ಫೋಟೊಗಳನ್ನು ಐಜಿಪಿ ಡಿ. ರೂಪಾ ಅವರು ಹಂಚಿಕೊಂಡಿದ್ದಾರೆ. ಈ ಮೂಲಕ ಇಬ್ಬರ ಜಗಳ ತಾರಕಕ್ಕೇರಿದೆ.

ಫೇಸ್‌ ಬುಕ್‌ ಅಪ್ಲೋಡ್‌ ಮಾಡಿದ ವಿವರ: Get well soon ಅಂತಾ ನನಗೆ ಹೇಳಿದ್ದಾರಲ್ಲ press ನಲ್ಲಿ ಇವತ್ತು ರೋಹಿಣಿ ಸಿಂಧೂರಿ , ಅವರ deleted ನಗ್ನ ಚಿತ್ರಗಳ ಬಗ್ಗೆ ಮಾತಾಡ್ತಾರಾ. Number ಅವರದೇ ಅಲ್ಲವಾ. ಐಎಎಸ್ ಅಧಿಕಾರಿ ನಗ್ನ ಚಿತ್ರ, nude, naked pics ಕಳಿಸಬಹುದ? ಈ ರೀತಿಯ ಪಿಕ್ಸ್ ಕಳಿಸಿದ್ದು ಯಾವ ಕಾರಣಕ್ಕಾಗಿ. ಸಂಧಾನಕ್ಕೆ? ಅವರ ಮೇಲಿನ ಆರೋಪ prove ಆಗಿರುವ preliminary inquiry ವಿಷಯದಲ್ಲಿ ಮುಂದೆ ಶಿಕ್ಷೆ ಆಗದಂತೆ ತಡೆಯಲು? ಯಾವುದು? ಅವರೇ ಉತ್ತರಿಸಬೇಕು. 

Get well soon ಅಂತಾ ಹೇಳುವುದರ ಮೂಲಕ mental illness ಬಗ್ಗೆ ಅವರ ಅಭಿಪ್ರಾಯ ಎಷ್ಟು cheap ಅಂತಾ ತೋರಿಸುತ್ತದೆ. 
And for sure it is defamation, which will be dealt with in court of law .

IAS vs IPS Fight:ರೂಪಾ ವಿರುದ್ಧ ಕೆಂಡಕಾರಿದ ರೋಹಿಣಿ ಸಿಂಧೂರಿ: ಗಂಡ ಸುಧೀರ್‌ನಿಂದ ದೂರು ದಾಖಲು

ರೋಹಿಣಿ ಸಿಂಧೂರಿಗೆ ಮತ್ತೆ ಠಕ್ಕರ್ ಕೊಟ್ಟ ರೂಪ..!  : ರೋಹಿಣಿ ನಂಬರ್ ನಿಂದ ಬಂದ ಫೋಟೊಗಳ ಡಿಲೀಟೆಡ್ ಸ್ಕ್ರೀನ್ ಶಾಟ್ ತೆಗೆದಿರೊ ರೂಪ ನಂಬರ್ ರೋಹಿಣಿಯದ್ದೇ ತಾನೆ. ಐಎಎಸ್ ಅಧಿಕಾರಿ ನಗ್ನ ಚಿತ್ರ ಕಳಿಸಬಹುದಾ. ರೋಹಿಣಿ ಸಿಂಧೂರಿಗೆ ಡಿ. ರೂಪಾ ಟಾಂಗ್‌ ಕೊಟ್ಟಿದ್ದಾರೆ. ಮಾಧ್ಯಮಗಳ ಮುಂದೆ ಗೆಟ್‌ ವೆಲ್‌ ಸೂನ್‌ ಎಂದು ಹೇಳಿಕೆ ನೀಡಿದ್ದಾರೆ. ಇದು ಮಾನಹಾನಿ ಹೇಳಿಕೆ ಆಗಿದ್ದು, ಇದನ್ನು ಕಾನೂನಿನ ಮೂಲಕ ಪ್ರಶ್ನೆ ಮಾಡುತ್ತೇನೆ. ರೋಹಿಣಿ ವಿರುದ್ಧ ಕಾನೂನು ಸಮರಕ್ಕೆ ಐಜಿಪಿ ಡಿ. ರೂಪಾ ಕೂಡ ಮುಂದಾಗಿದ್ದಾರೆ. 

ಮೊದಲಿಗೆ ಫೋಟೋ ಕಳಿಸಿ ನಂತರ ಡಿಲೀಟ್: ಮೊದಲಿಗೆ ಫೋಟೊ ಕಳಿಸಿ ಆ ಬಳಿಕ ಡಿಲೀಟ್ ಮಾಡಲಾಗಿದೆ. ಡಿಲೀಟ್ ಮಾಡಲಾದ ಫೋಟೊಗಳು ನಗ್ನ ಫೋಟೊಗಳಾ..? ನಗ್ನ ಫೋಟೊಗಳ ಬಗ್ಗೆ ಕೆದಕಿದ್ದಾರೆ. ಫೋಟೊಗಳಿಗೆ ಸೊ ಮ್ಯಾಡ್ಲಿ ಮ್ಯಾಡ್ಲಿ ಬ್ಯೂಟಿಫುಲ್ ಎಂದು ಆ ಕಡೆಯಿಂದ ರಿಪ್ಲೆ ಮಾಡಲಾಗಿದೆ. ಹಾಗಾದ್ರೆ ರೋಹಿಣಿ ಸಿಂಧೂರಿ ಫೋಟೊ ಕಳಿಸಿದ್ದಾದ್ರು ಯಾರಿಗೆ..? ಆ ಸ್ಕ್ರೀನ್ ಶಾಟ್ ರೂಪ ಕೈ ಸೇರಿದ್ದಾದ್ರು ಹೇಗೆ..? ಡಿಲೀಟ್ ಆದ ಫೋಟೊಗಳು ರೂಪ ಹೇಳುವಂತೆ ನಗ್ನ ಫೋಟೊಗಳಾ..? ಎಂಬುದು ಎಲ್ಲರ ಅನುಮಾನವಾಗಿದೆ.

ರೋಹಿಣಿ ಸಿಂಧೂರಿಗೆ ಧೈರ್ಯ ಇಲ್ಲವಾ.? ಸಿಂಧೂರಿ ಅವರ ಪತಿಯ press meet ಮಾಡ್ತಾರೆ ಅಂದ್ರೆ ಏನರ್ಥ? ರೋಹಿಣಿ ಸಿಂಧೂರಿ ಗೆ ಮೀಡಿಯಾ ದವರ ಸವಾಲು ಎದುರಿಸಲು ಧೈರ್ಯ ಇಲ್ಲವಾ? ಉತ್ತರಗಳಿಲ್ಲವ? ಅವರ ಪತಿ ಹೇಳೋದು, phone hack ಮಾಡಲಾಗಿದೆ ಅಂತ. ನಂಬುವ ಮಾತೇ? ಏನೋ ಹೇಳಬೇಕು ಪಾಪ. ಮಾನ ಹರಾಜು ಆಗಿದೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿದ್ದು ಸರ್ಕಾರದ ವಿರುದ್ಧ ಬಿಜೆಪಿ ಬೃಹತ್‌ ಪ್ರತಿಭಟನೆ
ಕಾರಲ್ಲ, ಸರ್ಕಾರ ಕೆಲಸಕ್ಕೆ ಓಡಾಡಲು ಹೆಲಿಕಾಪ್ಟರ್, ವಿಮಾನ ಖರೀದಿಗೆ ಡಿಕೆಶಿ ನೇತೃತ್ವದಲ್ಲಿ ಸಭೆ