ಮಂಡ್ಯದ ಗಂಡು ಅಂಬರೀಶ್ ಇಂದು [ಶನಿವಾರ] ಹೃದಯಾಘಾತದಿಂದ ವಿಕ್ರಂ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಅಂಬಿ ರಾಜಕೀಯ ನಡೆ
ಬೆಂಗಳೂರು, [ನ.24]: ಸ್ಯಾಂಡಲ್ವುಡ್ನ ಜಲೀಲ, ಮಂಡ್ಯದ ಗಂಡು ಅಂಬರೀಶ್ ಇಂದು [ಶನಿವಾರ] ಹೃದಯಾಘಾತದಿಂದ ವಿಕ್ರಂ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಅಗಲಿದ ಕರ್ನಾಟಕ ಕರ್ಣ ಅಂಬರೀಶ್ ಸಂಕ್ಷಿಪ್ತ ಪರಿಚಯ
undefined
ರೆಬೆಲ್ ಸ್ಟಾರ್ ಅಂಬರೀಶ್ ಕಾಂಗ್ರೆಸ್ ಪಕ್ಷವನ್ನು ಸೇರಿಕೊಂಡು ರಾಜಕೀಯ ರಂಗವನ್ನು ಪ್ರವೇಶ ಮಾಡಿದ್ದರು. ಮಂಡ್ಯದ ಗಂಡು ಅಂಬರೀಶ್ ಅವರು ಸಂಸದರು, ರಾಜ್ಯ ಸಚಿವರು, ಆಗಿ ಆಯ್ಕೆ ಆಗಿ ಸೋಲಿಲ್ಲದ ಸರದಾರರಾಗಿದ್ದರು. ಇದೀಗ ಅವರ ನಿಧಾನದಿಂದಾಗಿ ಸ್ಯಾಂಡಲ್ ವುಡ್ ದೊಡ್ಡ ಕಳಚಿದಂತಾಗಿದೆ.
ಅಂಬಿ ರಾಜಕೀಯ ನಡೆ
* 1998-99 12ನೇ ಲೋಕಸಭಾ ಸದಸ್ಯರು.
* 1999-04 13ನೇ ಲೋಕಸಭಾ ಸದಸ್ಯರು.
* 2004-09 14ನೇ ಲೋಕಸಭಾ ಸದಸ್ಯರು.
* 2006-08 ಕರ್ನಾಟಕ ರಾಜ್ಯ ಮಾಹಿತಿ ಮತ್ತು ತಂತ್ರಜ್ಞಾನ ಸಚಿವರು.
* 2008 ರಲ್ಲಿ ಕಾವೇರಿ ನೀರಿನ ವಿವಾದದಲ್ಲಿ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು.
* 2012 ಕರ್ನಾಟಕ ರಾಜ್ಯ ಪ್ರದೇಶ ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷರು.
* 2013 ರಲ್ಲಿ ಕರ್ನಾಟಕ ರಾಜ್ಯ ವಸತಿ ಸಚಿವರು.