
ಬೆಂಗಳೂರು: ರಾಜ್ಯದ ವಿವಿಧೆಡೆ ಸೇವೆ ಸಲ್ಲಿಸುತ್ತಿರುವ ಇನ್ಸ್‌ಪೆಕ್ಟರ್‌ಗಳನ್ನು (ಸಿವಿಲ್) ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದು, ಈ ಪೈಕಿ ನಗರದ 10 ಇನ್ಸ್‌ಪೆಕ್ಟರ್‌ಗಳನ್ನು ವರ್ಗಾವಣೆಗೊಳಿಸಲಾಗಿದೆ.
ಬಿ.ಎಸ್.ಯಶವಂತ್- ಜಾಲಹಳ್ಳಿ ಪೊಲೀಸ್ ಠಾಣೆ, ಬಸವರಾಜ್ ಹಾಲಪ್ಪ ತೇಲಿ- ಹೈಗ್ರೌಂಡ್ಸ್ ಸಂಚಾರ ಠಾಣೆ, ಎಂ.ಎಂ.ಭರತ್- ವಿಜಯನಗರ ಪೊಲೀಸ್ ಠಾಣೆ, ಕೆ.ಹೆಚ್.ಮಹೇಂದ್ರ ಕುಮಾರ್-ಬೇಗೂರು ಠಾಣೆ, ಕೆ.ಎಸ್.ಪುಟ್ಟಮ್ಮ- ಬೆಸ್ಕಾಂ (ರಾಜಾಜಿನಗರ).
ಹೆಚ್.ಎಲ್.ನಂದೀಶ್- ಹನುಮಂತನಗರ ಠಾಣೆ, ಎ. ಸುಧಾಕರ್‌ರೆಡ್ಡಿ- ಸಂಪಂಗಿರಾಮನಗರ ಠಾಣೆ, ಜಿ.ಪಿ. ರಮೇಶ್- ಭಾರತಿನಗರ ಠಾಣೆ, ಸಿ.ಎ.ಸಿದ್ದಲಿಂಗಯ್ಯ- ಗಿರಿನಗರ ಠಾಣೆ, ಪಿ.ಡಿ.ಸವಿತೃ ತೇಜ್- ಐಎಸ್‌ಡಿ (ಆಂತರಿಕ ಭದ್ರತಾ ವಿಭಾಗ), ಟಿ.ವೈ.ಲಕ್ಷ್ಮೀನಾರಾ ಯಣ- ಲೋಕಾಯುಕ್ತ, ಎಂ.ಆರ್.ಸತೀಶ್- ವಿಜಯ ನಗರ ಸಂಚಾರ ಠಾಣೆಗೆ ವರ್ಗಾವಣೆಗೊಳಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ