ಯುಟ್ಯೂಬ್ ನೋಡಿ ಬಾಂಬ್ ತಯಾರಿಕೆ ಕಲಿತ ಆದಿತ್ಯನ ಅಸಲಿ ಮುಖ!

Published : Jan 23, 2020, 09:08 PM ISTUpdated : Jan 23, 2020, 09:19 PM IST
ಯುಟ್ಯೂಬ್ ನೋಡಿ ಬಾಂಬ್ ತಯಾರಿಕೆ ಕಲಿತ ಆದಿತ್ಯನ ಅಸಲಿ ಮುಖ!

ಸಾರಾಂಶ

ಬೆಂಗಳೂರು ಪೊಲೀಸರಿಂದ ಮಂಗಳೂರು ಪೊಲೀಸರಿಗೆ ಆದಿತ್ಯ ರಾವ್ ಹಸ್ತಾಂತರ/ ಗುರುವಾರ ಇಡೀ ದಿನ ಏನೇನಾಯ್ತು? ಯಾವ ಹೋಟೆಲ್ ನಲ್ಲಿ ಉಳಿದುಕೊಂಡು ಸಂಚು ರೂಪಿಸಿದ್ದ/ ಹರ್ಷ ನೀಡಿದ ವಿವರಣೆಗಳು ಏನು?

ಬೆಂಗಳೂರು/ಮಂಗಳೂರು(ಜ. 23)  ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟಿದ್ದ ಆದಿತ್ಯ ರಾವ್ ಪೊಲೀಸರಿಗೆ ಶರಣಾಗಿ ಈಗ ತನಿಖೆ ಎದುರಿಸುತ್ತಿದ್ದಾನೆ. ಒಂದಾದ ಮೇಲೆ ಒಂದು ಬೆಳವಣಿಗೆ ನಡೆಯುತ್ತಲೇ ಇದೆ. ಆತ ಯಾವ ಹೋಟೆಲ್ ನಲ್ಲಿ ಕೆಲಸ ಮಾಡಿದ್ದ, ಅಲ್ಲಿಂದಲೇ ಸಂಚು ರೂಪಿಸಿದ್ದನೆ? ಹೀಗೆ ಹಲವಾರು ಆಯಾಮಗಳಲ್ಲಿ ತನಿಖೆ ನಡೆಯುತ್ತಲೇ ಇದೆ.

ಮಂಗಳೂರು ಬಾಂಬ್ ವಾಲಾನ ಪೂರ್ಣ ಕತೆ

ಹಾಗಾದರೆ ಗುರುವಾರ ಆದ ಬೆಳವಣಿಗೆಗಳು ಏನು? ಬೆಂಗಳೂರಿನಿಂದ ಆರೋಪಿಯನ್ನು ಮಂಗಳೂರಿಗೆ ಕರೆದುಕೊಂಡು ಹೋದ ಮೇಲೆ ಏನಾಯಿತು? ಆರೋಪಿಗೆ ಯಾವೆಲ್ಲ ಪ್ರಶ್ನೆ ಕೇಳಲಾಯಿತು? ಇಲ್ಲಿದೆ ಪೂರ್ಣ ವಿವರ

"

 

"

 

"

 

"

 

"

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಪಬ್ಬಲ್ಲಿ ಮೊಬೈಲ್‌ ತರಲುಹೋದ ಕನ್ನಡಿಗ ಬಲಿ, ಗೋವಾ ಪಬ್ ದುರಂತಕ್ಕೆ ಕಾರಣವೇನು?
ಮೆಕ್ಕೆಜೋಳ ಖರೀದಿಯ ಮಿತಿ 50 ಕ್ವಿಂಟಲ್‌ಗೇರಿಕೆ