
ಮುಂಬೈ (ಡಿ. 24): 2019 ರಲ್ಲಿ ದೇಶದ ಒಳಗಡೆ ಅತಿ ಹೆಚ್ಚು ಭಾರತೀಯರು ಪ್ರವಾಸ ಕೈಗೊಂಡ ತಾಣ ಎಂಬ ಹೆಗ್ಗಳಿಕೆಗೆ ಹೈದರಾಬಾದ್ ಪಾತ್ರವಾಗಿದ್ದು, ಮೈಸೂರಿಗೆ 5ನೇ ಸ್ಥಾನ ಲಭ್ಯವಾಗಿದೆ.
ಮಂಗ್ಳೂರು ಗಲಭೆ: ಎರಡು ರೀತಿಯ ತನಿಖೆಗೆ ಸಿಎಂ ಘೋಷಣೆ
ಪುಣೆ, ಜೈಪುರ, ಕೊಚ್ಚಿ ನಗರಗಳು ಕ್ರಮವಾಗಿ 2, 3 ಮತ್ತು 4ನೇ ಸ್ಥಾನ ಪಡೆದುಕೊಂಡಿವೆ ಎಂದು ಡಿಜಿಟಲ್ ಟ್ರಾವೆಲ್ ಕಂಪನಿ ಬುಕಿಂಗ್ ಡಾಟ್.ಕಾಮ್ ನಡೆಸಿದ ಸಮೀಕ್ಷೆ ತಿಳಿಸಿದೆ. ಶಿಲ್ಲಾಂಗ್, ಮಂಗಳೂರು, ರಿಷಿಕೇಶ, ಗುವಾಹಟಿ ಮತ್ತು ಪುಣೆ ಅತಿ ವೇಗವಾಗಿ ಬೆಳೆಯುತ್ತಿರುವ ಪ್ರವಾಸಿ ತಾಣಗಳೆನಿಸಿಕೊಂಡಿವೆ.
'ಪೌರತ್ವ ಕಾಯ್ದೆ ಕಟ್ಟುಕತೆಗೆ ಕಿವಿಗೊಡಬೇಡಿ; ಮುಸ್ಲಿಮರಿಗೆ ತೊಂದರೆಯಾಗಲ್ಲ'
ಇನ್ನು ಭಾರತೀಯರು ಭೇಟಿ ನೀಡಿದ ವಿದೇಶಿ ನಗರಗಳ ಪೈಕಿ ದುಬೈ ಮೊದಲ ಸ್ಥಾನದಲ್ಲಿದೆ. ಬ್ಯಾಂಕಾಕ್, ಸಿಂಗಾಪುರ ಮತ್ತು ಕೌಲಾಲಂಪುರಗಳು ನಂತರದ ಸ್ಥಾನದಲ್ಲಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ