ಬಿಜೆಪಿಗೆ ಶಾಸಕ ಗಣೇಶ್ ಹುಕ್ಕೇರಿ: ದಿನಾಂಕ ಫಿಕ್ಸ್, ಈ ವಿಡಿಯೋ ಸಾಕ್ಷಿ!

Jan 13, 2019, 11:20 AM IST

ಕಾಂಗ್ರೆಸ್ ಹಿರಿಯ ನಾಯಕ ಪ್ರಕಾಶ್ ಹುಕ್ಕೇರಿ ಪುತ್ರ ಹಾಗೂ ಬೆಳಗಾವಿಯ ಚಿಕ್ಕೋಡಿ ಕ್ಷೇತ್ರದ ಶಾಸಕ ಗಣೇಶ್ ಹ್ಕುಕೇರಿ ಬಿಜೆಪಿ ಸೇರ್ಪಡಯಾಗುವ ಸಿದ್ಧತೆಯಲ್ಲಿದ್ದಾರೆ. ಕಮಲ ಪಾಳಯ ಸೇರ್ಪಡೆಯಾಗಲು ದಿನಾಂಕವೂ ಫಿಕ್ಸ್ ಆಗಿದ್ದು, ಈ ವಿಡಿಯೋ ಸಾಕ್ಷಿಯಾಗಿದೆ.