ಬೆಂಗಳೂರು-ಶಿವಮೊಗ್ಗ ಜನಶತಾಬ್ಧಿ ರೈಲು ಟಿಕೆಟ್ ದರ

By Web Desk  |  First Published Feb 4, 2019, 1:44 PM IST

ಬೆಂಗಳೂರು  ಹಾಗೂ ಶಿವಮೊಗ್ಗ ನಡುವೆ ಜನಶತಾಬ್ದಿ ರೈಲು ಸಂಚಾರ ಆರಂಭವಾಗಿದ್ದು, ವಾರದಲ್ಲಿ ಮೂರು ದಿನ ಸಂಚಾರ ಮಾಡಲಿದೆ. ಈ ರೈಲಿನ ದರದ ಸಂಪೂರ್ಣ ಮಾಹಿತಿ ಇಲ್ಲಿದೆ. 


ಶಿವಮೊಗ್ಗ :  ಶಿವಮೊಗ್ಗ-ಬೆಂಗಳೂರು ನಡುವಿನ ಅಂತರವನ್ನು 5 ಗಂಟೆಯಲ್ಲಿ ಕ್ರಮಿಸುವ ನೂತನ ಜನಶತಾಬ್ದಿ ಎಕ್ಸ್‌ಪ್ರೆಸ್ ರೈಲು ಸಂಚಾರ ಆರಂಭಿಸಿದೆ. 

ರಾಜ್ಯಕ್ಕೆ 7 ಹೊಸ ರೈಲು ಮಾರ್ಗ : ಎಲ್ಲೆಲ್ಲಿ..?

Tap to resize

Latest Videos

undefined

ವಾರದಲ್ಲಿ ಮೂರು ದಿನ ರೈಲು ಸಂಚಾರಿಸಲಿದೆ. ಸೋಮವಾರ, ಬುಧವಾರ, ಶುಕ್ರವಾರ, ಶನಿವಾರ ಈ ರೈಲಿನ ಸಂಚಾರ ಇರುತ್ತದೆ. 

ಬೆಂಗಳೂರು-ಶಿವಮೊಗ್ಗಕ್ಕೆ ಜನಶತಾಬ್ದಿ ರೈಲು : ಇನ್ನು 5 ಗಂಟೆ ಪ್ರಯಾಣ

ವೇಳಾಪಟ್ಟಿ: ಬೆಳಗ್ಗೆ  5.15ಕ್ಕೆ ಶಿವಮೊಗ್ಗದಿಂದ ಹೊರಟು ಬೆಳಗ್ಗೆ 10.15ಕ್ಕೆ ಬೆಂಗಳೂರಿನ ಯಶವಂತಪುರ ತಲುಪಲಿದೆ. ಸಂಜೆ 5.30ಕ್ಕೆ  ಯಶವಂತಪುರದಿಂದ ಹೊರಟು ರಾತ್ರಿ 10.25ಕ್ಕೆ ಶಿವಮೊಗ್ಗ ತಲುಪಲಿದೆ. 

ರೈಲಿನ ದರ ಪಟ್ಟಿ ಇಲ್ಲಿದೆ

click me!