ತೌಕ್ಟೆ ಚಂಡಮಾರುತ ಎಫೆಕ್ಟ್: ಬೆಂಗ್ಳೂರಿನಿಂದ ಹೊರಡುವ ಈ ರೈಲುಗಳು ರದ್ದು

Published : May 15, 2021, 09:51 PM IST
ತೌಕ್ಟೆ ಚಂಡಮಾರುತ ಎಫೆಕ್ಟ್: ಬೆಂಗ್ಳೂರಿನಿಂದ ಹೊರಡುವ ಈ ರೈಲುಗಳು  ರದ್ದು

ಸಾರಾಂಶ

* ಕರ್ನಾಟಕದ  ಕೆಲ ಭಾಗಗಳಿಗೂ ಅಪ್ಪಳಿಸಿದ ತೌಕ್ಟೆ ಚಂಡಮಾರುತ * ಈಗಾಗಲೇ ಹವಾಮಾನ ಇಲಾಖೆಯಿಂದ ಎಚ್ಚರಿಕೆ  *ರೈಲ್ವೇ ಸಂಚಾರದ ಮೇಲೂ ತೌಕ್ಟೆ ಚಂಡಮಾರುತ ಪರಿಣಾಮ   

ಬೆಂಗಳೂರು, (ಮೇ.15):  ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತದಿಂದ ತೌಕ್ಟೆ ಚಂಡಮಾರುತ ಕರ್ನಾಟಕದ ಕೆಲ ಭಾಗಗಳಿಗೂ ಅಪ್ಪಳಿಸಿದ್ದು, ರೈಲ್ವೇ ಸಂಚಾರದ ಮೇಲೂ ತೌಕ್ಟೆ ಪರಿಣಾಮ ಬೀರಿದೆ.

 ಈಗಾಗಲೇ ಹವಾಮಾನ ಇಲಾಖೆಯಿಂದ ಎಚ್ಚರಿಕೆ ಹೊರಬಿದ್ದ ಹಿನ್ನೆಲೆ ಮೆಜೆಸ್ಟಿಕ್​ನ ಸಂಗೊಳ್ಳಿರಾಯಣ್ಣ ರೈಲ್ವೇ ನಿಲ್ದಾಣದಿಂದ ಹೊರಡುವ ಕೆಲವು ರೈಲುಗಳನ್ನು ರದ್ದಾಗಿವೆ.

ಕರಾವಳಿ ಭಾಗದಲ್ಲಿ ಹೆಚ್ಚಿದ ತೌಕ್ಟೆ ಸೈಕ್ಲೋನ್ ಆರ್ಭಟ

ರದ್ದುಗೊಂಡ ರೈಲುಗಳು
1. ರೈಲು ಸಂಖ್ಯೆ 06506 ಕೆಎಸ್ಆರ್ ಬೆಂಗಳೂರು - ಗಾಂಧಿಧಾಮ್ ವೀಕ್ಲಿ ಸ್ಪೆಷಲ್ ಎಕ್ಸ್‌ಪ್ರೆಸ್ ಅನ್ನು ಕೆಎಸ್ಆರ್ ಬೆಂಗಳೂರಿನಿಂದ 
ಇಂದು ( 15-5-2021ರಂದು) ರದ್ದು ಗೊಳಿಸಲಾಗುತ್ತಿದೆ (ಒಂದು ಟ್ರಿಪ್ ಮಾತ್ರ)
 
2. ರೈಲು ಸಂಖ್ಯೆ 06505 ಗಾಂಧಿಧಾಮ್ - ಕೆಎಸ್ಆರ್ ಬೆಂಗಳೂರು ವೀಕ್ಲಿ ಸ್ಪೆಷಲ್ ಎಕ್ಸ್‌ಪ್ರೆಸ್ ಅನ್ನು ಮೇ 18 ರಂದು ಗಾಂಧಿಧಾಮದಿಂದ ರದ್ದುಗೊಳಿಸಲಾಗಿದೆ. (ಒಂದು ಟ್ರಿಪ್ ಮಾತ್ರ)

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

Indian Oilನಿಂದ 5-10 ಕೆಜಿ ಸಿಲಿಂಡರ್‌ ವಿತರಣೆ; ಬುಕ್ಕಿಂಗ್ ವಾಟ್ಸಪ್ ನಂಬರ್ ಇಲ್ಲಿದೆ
Karnataka News Live: 2026 Commonwealth Games - ದುರಂತವನ್ನೇ ಸೋಲಿಸಿದ ಶಿಲ್ಪಾ; ಕಾಮನ್‌ವೆಲ್ತ್ ಕನಸು ನನಸು, ರಾಜ್ಯದಿಂದ ಆಯ್ಕೆಯಾದ ಏಕೈಕ ಅಥ್ಲೀಟ್