ಲಹರಿ ವೇಲು..ಕಂಬಾರ... ನಿತ್ಯೋತ್ಸವ ಕವಿಗೆ ವಂದನೆ ಸಲ್ಲಿಸಿದ ದಿಗ್ಗಜರು

By Suvarna NewsFirst Published May 3, 2020, 6:43 PM IST
Highlights

ನಿಸಾರ್‌ ಅಹಮದ್ ಕಳೆದುಕೊಂಡ ಕನ್ನಡ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟ| ಕನ್ನಡ ಸಾಹಿತ್ಯ ಲೋಕಕ್ಕೆ ನೀಡಿದ್ದ ಕೊಡುಗೆಗೆ ಪಂಪಶ್ರೀ ಪ್ರಶಸ್ತಿಯಿಂದ ಗೌರವಿಸಲ್ಪಟ್ಟ ಕವಿ/ ಗಣ್ಯರಿಂದ ನಮನ

ಬೆಂಗಳೂರು(ಮೇ 03)  ನಿತ್ಯೋತ್ಸವ ಕವಿ ನಿಸಾರ್ ಅಹಮದ್ ಸಾಹಿತ್ಯ ಲೋಕ ತೊರೆದಿದ್ದಾರೆ, ಗಣ್ಯರು, ಚಿಂತಕರು ಆದರಿಯಾಗಿ ಅನೇಕರು ಕಂಬನಿ ಮಿಡಿಯುತ್ತಿದ್ದಾರೆ. ಕವಿಯೊಂದಿಗಿನ ಒಡನಾಟವನ್ನು ನೆನಪಿಸಿಕೊಂಡಿದ್ದು ನಮ್ಮ ಕಡೆಯಿಂದಲೂ ನಮನ.. 

ಸಂವೇದನೆ, ವಿಡಂಬನೆ, ತಿಳಿಹಾಸ್ಯ ನಿಸಾರ್ ಅಹಮದ್ ಅವರ ವಿಶೇಷತೆ. ಚಿಂತನೆ, ಜಾಗೃತಿ, ಮತ್ತು ವೈಚಾರಿಕತೆ ಇನ್ನೊಂದು ಆಯಾಮ. ಶೇಕ್ಸ್ ಪೀಯರ್ ನಾಟಕಗಳನ್ನು ಕನ್ನಡಕ್ಕೆ ಕಾವ್ಯಾತ್ಮಕವಾಗಿಯೇ ತಂದ ಅನುವಾದಕ. ಸಾಹಸಸಿಂಹ ವಿಷ್ಣುವರ್ಧನ್ ಅವರೊಂದಿಗೆ ವಿಷಿಷ್ಟ ಬಾಂಧವ್ಯ ಹೊಂದಿದ್ದ ಲೇಖಕ ಮರೆಯಾಗಿದ್ದಾರೆ. 

ಸಾಹಿತ್ಯ ಲೋಕದಲ್ಲಿ ನಿಸಾರ್ ಅಹಮದ್ ಸಂಚಾರ

ಗೋಕಾಕ್ ಚಳವಳಿಯಲ್ಲಿ ಕನ್ನಡದ ಹೋರಾಟಕ್ಕೆ ಕೈಜೋಡಿಸಿದ್ದ ಚೇತನ ನಮ್ಮಿಂದ ಮರೆಯಾಗಿದೆ. ಕನ್ನಡ ಸಾಹಿತ್ಯ ಲೋಕ ಅತ್ಯುತ್ತಮ ವಿಮರ್ಶಕರನ್ನು ಕಳೆದುಕೊಂಡಿದ್ದು ಗಣ್ಯರು ಹಂಚಿಕೊಂಡ ನೆನಪಿನ ಬುತ್ತಿ ನಿಮ್ಮ ಮುಂದೆ

 

"

 

 

"

 

 

"

 

"

 

"

 

"

 

"

 

"

"


 

click me!