ಒಂದು ವಾರದಲ್ಲಿ 25 ಜಿಂಕೆಗಳ ಸಾವು

Published : Oct 07, 2018, 08:56 AM IST
ಒಂದು ವಾರದಲ್ಲಿ 25 ಜಿಂಕೆಗಳ ಸಾವು

ಸಾರಾಂಶ

ಕೊಪ್ಪಳ ಜಿಲ್ಲೆಯಾದ್ಯಂತ ಕಳೆದ 1 ವಾರದಲ್ಲಿ ಹೊಲದಲ್ಲಿ ಮೇಯಲು ಹೋಗುತ್ತಿರುವ 25 ಜಿಂಕೆಗಳು ಸಾವನ್ನಪ್ಪಿವೆ.   

ಕೊಪ್ಪಳ:  ಜಿಲ್ಲೆಯಾದ್ಯಂತ ಕಳೆದ 1 ವಾರದಲ್ಲಿ ಹೊಲದಲ್ಲಿ ಮೇಯಲು ಹೋಗುತ್ತಿರುವ 25 ಜಿಂಕೆಗಳು ಕಳೆದ 10 ದಿನಗಳಲ್ಲಿ ಸಾವನ್ನಪ್ಪಿವೆ. 

ಜಿಲ್ಲೆಯ ಅಳವಂಡಿ, ಬೆಟಗೇರಿ ಮತ್ತಿತರ ಗ್ರಾಮಗಳ ಹೊರವಲಯದ ಹೊಲದಲ್ಲಿ ರೈತರು ಬೆಳೆದ ಫಸಲು ತಿಂದು ಜಿಂಕೆಗಳು ಸಾಯುತ್ತಿವೆ. 

ಜಿಂಕೆಗಳು ಈ ರೀತಿ ಅಸ್ವಾಭಾವಿಕವಾಗಿ ಸಾಯಲು ರೈತರು ಮೆಕ್ಕೆಜೋಳದ ಬೆಳೆಯ ಸುತ್ತ ಸಿಂಪಡಿಸುತ್ತಿರುವ ಕ್ರಿಮಿನಾಶಕವೇ ಕಾರಣ ಎಂಬ ಶಂಕೆ ವ್ಯಕ್ತವಾಗುತ್ತಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ವಿಭೂತಿಗಳಲ್ಲೇ ಐಕ್ಯರಾದ ಭಾರತದ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ! ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ
ದುಬೈನಲ್ಲಿ ಕುಳಿತು ಕರಾವಳಿಯಲ್ಲಿ ಕೋಮು ಭಾವನೆ ಕೆರಳಿಸುವ ಪೋಸ್ಟ್ ಹಾಕುತ್ತಿದ್ದವನ ಬಂಧಿಸಿದ ಮಂಗಳೂರು ಪೊಲೀಸರು