ಕ್ರಿಕೆಟ್ನಲ್ಲಿ ವಯಸ್ಸು 35 ದಾಟಿದರೆ ಸಾಕು ವಿದಾಯ ಮಾತು ಶುರುವಾಗುತ್ತೆ. ವಿದಾಯ ಹೇಳಿಲ್ಲ ಅಂದರೆ ಟೀಕೆಗಳ ಸುರಿಮಳೆ. ಆದರೆ ಕೆಲ ಕ್ರಿಕೆಟಿಗರು ಮಾತ್ರ ವಯಸ್ಸು ಎಷ್ಟಾದರೂ ಖದರ್ ಮಾತ್ರ ಹಾಗೇ ಇದೆ. ಹೀಗೆ ವಿಶ್ವ ಕ್ರಿಕೆಟ್‌ನಲ್ಲಿ 35 ವಯಸ್ಸು ದಾಟಿದರೂ ಇನ್ನು ಯುವಕರನ್ನೇ ನಾಚಿಸೋ ಕ್ರಿಕೆಟಿಗರ ಲಿಸ್ಟ್ ಇಲ್ಲಿದೆ ನೋಡಿ.