‘ಸಾವಿರಾರು ಮೈಲಿ ದೂರದಲ್ಲಿರುವವರು ಟೀಕೆ ಮಾಡುತ್ತಲೇ ಇರುತ್ತಾರೆ. ತಂಡಕ್ಕೆ ಯಾವುದು ಉತ್ತಮ ಎನಿಸುತ್ತದೆಯೋ ಅದನ್ನು ಮಾಡುವಲ್ಲಿ ಕೊಹ್ಲಿ ಯಶಸ್ವಿಯಾಗುತ್ತಿದ್ದಾರೆ. ಅದಷ್ಟೇ ನಮಗೆ ಮುಖ್ಯ’ ಎಂದು ಶಾಸ್ತ್ರಿ ಪರೋಕ್ಷವಾಗಿ ಟೀಕಾಕಾರರಿಗೆ ಉತ್ತರಿಸಿದ್ದಾರೆ.
ಮೆಲ್ಬರ್ನ್[ಡಿ] ಭಾರತ ತಂಡದ ನಾಯಕ ವಿರಾಟ್ ಕೊಹ್ಲಿಯ ವರ್ತನೆ ಸರಿಯಿದೆ. ಅವರಲ್ಲಿ ನಡವಳಿಕೆಯಲ್ಲಿ ಏನು ತಪ್ಪಿದೆ? ಎಂದು ಪ್ರಶ್ನಿಸಿರುವ ಕೋಚ್ ರವಿಶಾಸ್ತ್ರಿ, ಕೊಹ್ಲಿ ಒಬ್ಬ ಜೆಂಟನ್‌ಮನ್ ಎಂದಿದ್ದಾರೆ.
‘ಸಾವಿರಾರು ಮೈಲಿ ದೂರದಲ್ಲಿರುವವರು ಟೀಕೆ ಮಾಡುತ್ತಲೇ ಇರುತ್ತಾರೆ. ತಂಡಕ್ಕೆ ಯಾವುದು ಉತ್ತಮ ಎನಿಸುತ್ತದೆಯೋ ಅದನ್ನು ಮಾಡುವಲ್ಲಿ ಕೊಹ್ಲಿ ಯಶಸ್ವಿಯಾಗುತ್ತಿದ್ದಾರೆ. ಅದಷ್ಟೇ ನಮಗೆ ಮುಖ್ಯ’ ಎಂದು ಶಾಸ್ತ್ರಿ ಪರೋಕ್ಷವಾಗಿ ಟೀಕಾಕಾರರಿಗೆ ಉತ್ತರಿಸಿದ್ದಾರೆ.
ಜಡೇಜಾ ಫಿಟ್ನೆಸ್ ಗುಟ್ಟು ಮುಚ್ಚಿಟ್ಟಿದ್ದ ಭಾರತ!
ದಿಗ್ಗಜ ಸುನಿಲ್ ಗವಾಸ್ಕರ್ ಸೇರಿ ಇನ್ನೂ ಕೆಲ ಮಾಜಿ ಕ್ರಿಕೆಟಿಗರು ಕೊಹ್ಲಿ ಮೈದಾನದಲ್ಲಿ ವರ್ತಿಸುವ ರೀತಿ, ತೆಗೆದುಕೊಳ್ಳುವ ನಿರ್ಧಾರಗಳನ್ನು ಪ್ರಶ್ನಿಸಿದ್ದರು.