
ಹೈದರಾಬಾದ್(ಮೇ.13): 12ನೇ ಆವೃತ್ತಿ ಐಪಿಎಲ್ ಟೂರ್ನಿ ಮುಕ್ತಾಯವಾಗಿದೆ. ರೋಚಕ ಫೈನಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್, ಎದುರಾಳಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮಣಿಸಿ 4ನೇ ಬಾರಿಗೆ ಐಪಿಎಲ್ ಟ್ರೋಫಿ ಗೆದ್ದುಕೊಂಡಿತು. 1 ರನ್‌ಗಳಿಂದ ಪಂದ್ಯ ಗೆದ್ದ ರೋಹಿತ್ ಶರ್ಮಾ ಇತಿಹಾಸ ಬರೆದರು. ಪಂದ್ಯದ ಬಳಿಕ ಐಪಿಎಲ್ ಪ್ರಶಸ್ತಿ ವಿತರಿಸಲಾಯಿತು.
ಇದನ್ನೂ ಓದಿ: ಕೆಟ್ಟ ತೀರ್ಪು: ಹುಟ್ಟುಹಬ್ಬದಂದೇ ಪೊಲಾರ್ಡ್’ಗೆ ದಂಡ..!
ಸರಣಿಯಲ್ಲಿ ಗರಿಷ್ಠ ರನ್ ಸಿಡಿಸಿದ ಕ್ರಿಕೆಟಿಗನಿಗೆ ಆರೇಂಜ್ ಕ್ಯಾಪ್, ಗರಿಷ್ಠ ವಿಕೆಟ್ ಟೇಕರ್‌ಗೆ ಪರ್ಪಲ್ ಕ್ಯಾಪ್, ಉದಯೋನ್ಮುಖ ಆಟಗಾರ ಸೇರಿದಂತೆ ಹಲವು ಪ್ರಶಸ್ತಿ ವಿತರಿಸಲಾಯಿತು. ಇಲ್ಲಿದೆ ಪ್ರಶಸ್ತಿ ವಿಜೇತರ ಕಂಪ್ಲೀಟ್ ಲಿಸ್ಟ್.
ಇದನ್ನೂ ಓದಿ: IPL Final: ಮತ್ತೆ ಮತ್ತೆ ನೋಡಬೇಕಿನಿಸುವ ಆ ಒಂದು ಓವರ್...!
IPL 2019-ಪ್ರಶಸ್ತಿ ವಿಜೇತರು:
ಆರೇಂಜ್ ಕ್ಯಾಪ್: ಡೇವಿಡ್ ವಾರ್ನರ್ (692 ರನ್)
ಪರ್ಪಲ್ ಕ್ಯಾಪ್: ಇಮ್ರಾನ್ ತಾಹೀರ್ (26 ವಿಕೆಟ್)
ಉದಯೋನ್ಮುಖ ಆಟಗಾರ: ಶುಭಮನ್ ಗಿಲ್
ವೇಗದ ಅರ್ಧಶತಕ: ಹಾರ್ದಿಕ್ ಪಾಂಡ್ಯ
ಪರ್ಫೆಕ್ಟ್ ಕ್ಯಾಚ್ : ಕೀರನ್ ಪೊಲಾರ್ಡ್
ಸೂಪರ್ ಸ್ಟ್ರೈಕ್ : ಆ್ಯಂಡ್ರೆ ರಸೆಲ್
ಫೇರ್ ಪ್ಲೇ : ಸನ್‌ರೈಸರ್ಸ್ ಹೈದರಾಬಾದ್
ಗೇಮ್ ಚೇಂಜರ್: ರಾಹುಲ್ ಚಹಾರ್
ಮೌಲ್ಯಯುತ ಆಟಗಾರ: ಆ್ಯಂಡ್ರೆ ರೆಸೆಲ್
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.