ಕನ್ನಡತಿಗೆ ಒಲಿದು ಬಂದು ಬಂಪರ್ ಆಫರ್

By Suvarna Web DeskFirst Published Oct 18, 2017, 10:08 PM IST
Highlights

ವೇದಾಸ್ಫೋಟಕಬ್ಯಾಟಿಂಗ್​​ಗೆಹರಿಕೇನ್ಸ್ಫ್ರಾಂಚೈಸಿಗಳುಫಿದಾಆಗಿದ್ದಾರೆ. ಹೀಗಾಗಿಅವರೇಬಂದುವೇದಾಜೊತೆಒಪ್ಪಂದಮಾಡಿಕೊಂಡಿದ್ದಾರೆ

ಕನ್ನಡತಿ ಹಾಗೂ ಟೀಮ್‌ ಇಂಡಿಯಾದ ಪ್ರಮುಖ ಆಟಗಾರ್ತಿ ವೇದಾ ಕೃಷ್ಣಮೂರ್ತಿ ಆಸ್ಟ್ರೇಲಿಯಾದಲ್ಲಿ ನಡೆಯುವ ಪ್ರತಿಷ್ಠಿತ ಮಹಿಳಾ ಬಿಗ್‌ ಬ್ಯಾಷ್ ಟಿ20 ಲೀಗ್​​ ಟೂರ್ನಿಯಲ್ಲಿ ಆಡಲಿದ್ದಾರೆ.  ಹೋಬರ್ಟ್​ ಹರಿಕೇನ್ಸ್ ಪರ ಆಡಲು ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಇನ್ನೇನಿದ್ದರೂ ಅವರು ಟಿ20 ಲೀಗ್​​ನಲ್ಲಿ ಆಡೋದೊಂದೇ ಬಾಕಿ. ವೇದಾ ಸ್ಫೋಟಕ ಬ್ಯಾಟಿಂಗ್​​ಗೆ ಹರಿಕೇನ್ಸ್ ಫ್ರಾಂಚೈಸಿಗಳು ಫಿದಾ ಆಗಿದ್ದಾರೆ. ಹೀಗಾಗಿ ಅವರೇ ಬಂದು ವೇದಾ ಜೊತೆ ಒಪ್ಪಂದ ಮಾಡಿಕೊಂಡಿದ್ದಾರೆ. ಇದನ್ನ ವೇದಾಳ ಸ್ಥಳೀಯ ಕೋಚ್​ ಇರ್ಫಾಣ್ ಸೇಠ್ ಖಚಿತಪಡಿಸಿದ್ದಾರೆ.

click me!