ಕ್ರೀಡಾ ಸ್ಫೂರ್ತಿ ಮೆರದ ವಾರ್ನರ್

Published : Apr 09, 2017, 05:03 PM ISTUpdated : Apr 11, 2018, 12:37 PM IST
ಕ್ರೀಡಾ ಸ್ಫೂರ್ತಿ ಮೆರದ ವಾರ್ನರ್

ಸಾರಾಂಶ

ಡೇವಿಡ್ ವಾರ್ನರ್ ಗುಜರಾತ್ ಲಯನ್ಸ್ ವಿರುದ್ಧದ ಪಂದ್ಯದ ವೇಳೆ ಕ್ರೀಡಾ ಸ್ಫೂರ್ತಿ ಮರೆದಿದ್ದಾರೆ.

ಗೆಲುವನ್ನು ದೊರಕಿಸಿ ಕೊಡುವುದರ ಜೊತೆ ಸನ್‌ರೈಸರ್ಸ್‌ ತಂಡದ ನಾಯಕ ಡೇವಿಡ್ ವಾರ್ನರ್ ಗುಜರಾತ್ ಲಯನ್ಸ್ ವಿರುದ್ಧದ ಪಂದ್ಯದ ವೇಳೆ ಕ್ರೀಡಾ ಸ್ಫೂರ್ತಿ ಮರೆದಿದ್ದಾರೆ. ಚೆಂಡನ್ನು ಬೌಲ್ ಮಾಡಿ ಪಿಚ್ ಮೇಲೆ ಬಿದ್ದ ಎದುರಾಳಿ ಬೌಲರ್ ಬಸಿಲ್ ಥಂಪಿ ಅವರ ಶೂ ಕಳಚಿಬಿತ್ತು. ಸ್ಟ್ರೈಕರ್ ಬದಿಗೆ ಓಡುತ್ತಿದ್ದ ವಾರ್ನರ್, ಕೆಳಗೆ ಬಿದ್ದ ಶೂ ಅನ್ನು ಬೌಲರ್ ಕೈಗಿತ್ತು ಆನಂತರ ಓಟ ಮುಂದುವರಿಸಿದರು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

RCB ಪರ ಇಷ್ಟೆಲ್ಲ ಹೋರಾಡಿದ್ರೂ ರಜತ್‌ ಪಾಟಿದಾರ್‌ಗೆ ಮಾತ್ರ ವಿಲನ್‌ ಆದ ವಿಧಿ; ಕೊನೆಗೂ ಸತ್ಯ ಹೊರಬಂತು!
ಸತತ 2ನೇ ಐಪಿಎಲ್ ಟ್ರೋಫಿ ಮೇಲೆ ಆರ್‌ಸಿಬಿ ಕಣ್ಣು: 155 ರನ್‌ಗೆ ಟೈಟಾನ್ಸ್‌ ಕಟ್ಟಿಹಾಕಿದ ಬೆಂಗಳೂರು ಬೌಲರ್ಸ್!