ಬಿಸಿಸಿಐ ಹೇಳಿದ್ದೇನು..? ಕೊಹ್ಲಿ ಬಾಯ್ಸ್ ಮಾಡಿದ್ದೇನು..?

ಬಿಸಿಸಿಐ ಹೇಳಿದ್ದೇನು..? ಕೊಹ್ಲಿ ಬಾಯ್ಸ್ ಮಾಡಿದ್ದೇನು..?

Published : Feb 02, 2019, 01:41 PM IST

ಜಗತ್ತಿನ ಅತಿ ಶ್ರೀಮಂತ ಕ್ರಿಕೆಟ್ ಸಂಸ್ಥೆಯಾಗಿರುವ ಬಿಸಿಸಿಐ ಮಾತಿಗೆ ಟೀಂ ಇಂಡಿಯಾ ಆಟಗಾರರು ಕ್ಯಾರೇ ಅನ್ನುತ್ತಿಲ್ಲ. ಬಿಸಿಸಿಐ ತಾನೇ ಕೈಗೊಂಡ ನಿರ್ಧಾರಕ್ಕೆ ಈಗ ಪಶ್ಚಾತಾಪ ಪಡುತ್ತಿದೆ.

ಜಗತ್ತಿನ ಅತಿ ಶ್ರೀಮಂತ ಕ್ರಿಕೆಟ್ ಸಂಸ್ಥೆಯಾಗಿರುವ ಬಿಸಿಸಿಐ ಮಾತಿಗೆ ಟೀಂ ಇಂಡಿಯಾ ಆಟಗಾರರು ಕ್ಯಾರೇ ಅನ್ನುತ್ತಿಲ್ಲ. ಬಿಸಿಸಿಐ ತಾನೇ ಕೈಗೊಂಡ ನಿರ್ಧಾರಕ್ಕೆ ಈಗ ಪಶ್ಚಾತಾಪ ಪಡುತ್ತಿದೆ.

ಕಳೆದ ವರ್ಷ ಬಿಸಿಸಿಐ ಆಟಗಾರರಿಗೆ ವಿದೇಶದಲ್ಲಿ ಸರಣಿ ಆಡುವಾಗ ತಮ್ಮ ಪತ್ನಿಯರನ್ನು ಹಾಗೂ ಪ್ರೇಯಸಿಯರನ್ನು ವಿದೇಶಕ್ಕೆ ಕರೆದೊಯ್ಯಲು ಅನುಮತಿ ನೀಡಿತ್ತು. ಟೂರ್ನಿ ಆರಂಭವಾದ 14 ದಿನಗಳ ಬಳಿಕ ಆಟಗಾರರನ್ನು ಸೇರಿಕೊಳ್ಳಲು ಪತ್ನಿ/ಪ್ರೇಯಸಿಯರಿಗೆ ಅನುಮತಿ ನೀಡಿತ್ತು.  ಆದರೆ ಆ ನಿರ್ಧಾರವೇ ಈಗ ಬಿಸಿಸಿಐ ಪಾಲಿಗೆ ತಲೆನೋವಾಗಿ ಪರಿಣಮಿಸಿದೆ. ಅಷ್ಟಕ್ಕೂ ಬಿಸಿಸಿಐ ಹೇಳಿದ್ದೇನು? ಆಟಗಾರರು ಮಾಡ್ತಾ ಇರೋದು ಏನು ಅಂತ ನೀವೇ ನೋಡಿ..

01:50ಟ್ರೋಫಿ ಕೊಡಲು ಹಟ ಹಿಡಿದ ನಖ್ವಿಗೆ ಶಾಕ್ ಕೊಡಲು ಬಿಸಿಸಿಐ ಮಾಸ್ಟರ್ ಪ್ಲಾನ್
01:58ಮುಂದುವರಿದ ಏಷ್ಯಾ ಕಪ್‌ ಟ್ರೋಫಿ ಹಸ್ತಾಂತರ ರಗಳೆ! ಕ್ಷಮೆ ಕೇಳಿದ ನಖ್ವಿ ಹೊಸ ಕ್ಯಾತೆ
02:08ಪಾಕ್‌ಗೆ ಏಷ್ಯಾಕಪ್‌ನಲ್ಲಿ ಭಾರೀ ಮುಖಭಂಗ! ಐಸಿಸಿ ವಾರ್ನಿಂಗ್‌ಗೆ ಪಾಕ್ ಕಂಗಾಲು
02:18ದುಬೈನಲ್ಲಿಂದು ಪಾಕ್ ಮೇಲೆ ಸೇಡು ತೀರಿಸಿಕೊಳ್ಳುತ್ತಾ ಟೀಂ ಇಂಡಿಯಾ?
02:04Asia Cup 2025: ಎಂಟು ತಂಡಗಳ ಪೈಕಿ ಮೂವರು ಟೀಂ ಔಟ್, ಸೂಪರ್ 4 ಹಂತಕ್ಕೇರೋರು ಯಾರು?
03:08Asia Cup 2025: ಹಲವು ಗಾಸಿಪ್‌ಗೆ ಬ್ರೇಕ್ ಹಾಕಿದ ಸೂರ್ಯಕುಮಾರ್ ಯಾದವ್!
03:12ಯುಎಇ ಎದುರಿನ ಪಂದ್ಯಕ್ಕೆ ಟೀಂ ಇಂಡಿಯಾ ವಿಕೆಟ್ ಕೀಪರ್ ಬ್ಯಾಟರ್ ಯಾರು?
03:25ಹಲವು ಅಪರೂಪದ ವಿಶೇಷಗಳಿಗೆ ಸಾಕ್ಷಿಯಾಗ್ತಿದೆ ಈ ಬಾರಿಯ ಏಷ್ಯಾಕಪ್!
03:26ಏಷ್ಯಾಕಪ್ 2025 ಟೂರ್ನಿಗೂ ಮುನ್ನ ಸಾಲು ಸಾಲು ಕಾಂಟ್ರೋವರ್ಸಿ!
01:51Asia Cup 2025: ಒಂಬತ್ತನೇ ಟ್ರೋಫಿ ಮೇಲೆ ಕಣ್ಣಿಟ್ಟ ಟೀಂ ಇಂಡಿಯಾ!