ಸ್ಯಾಂಡಲ್‌ವುಡ್ ಸಿನಿಮಾ ಪೋಸ್ಟರ್ ಡಿಸೈನರ್ ಕೊರೋನಾದಿಂದ ಸಾವು

Published : Apr 21, 2021, 11:04 AM IST
ಸ್ಯಾಂಡಲ್‌ವುಡ್ ಸಿನಿಮಾ ಪೋಸ್ಟರ್ ಡಿಸೈನರ್ ಕೊರೋನಾದಿಂದ ಸಾವು

ಸಾರಾಂಶ

ರವಿಚಂದ್ರನ್ ಸಿನಿಮಾಗಳ ಫೋಸ್ಟರ್ ಡಿಸೈನರ್ ಮಸ್ತಾನ್ ನಿಧನ | ಹೆಸರುಘಟ್ಟ ಖಾಸಗಿ ಆಸ್ಪತ್ರೆ ಯಲ್ಲಿ ನಿಧನ

ರವಿಚಂದ್ರನ್ ಸಿನಿಮಾಗಳ ಫೋಸ್ಟರ್ ಡಿಸೈನರ್ ಮಸ್ತಾನ್ ಕೊರೋನಾದಿಂದ ಸಾವನ್ನಪ್ಪಿದ್ದಾರೆ. ಕೊರೋನಾ ಎರಡನೇ‌ ಅಲೆಗೆ ಬಲಿಯಾದ ಮಸ್ತಾನ್ ಒಂದು ವಾರದ ಹಿಂದೆ ಕೊರೋನಾ ಸೋಂಕಿಗೆ ತುತ್ತಾಗಿದ್ದರು.

ನಿನ್ನೆ ರಾತ್ರಿ ಹೆಸರುಘಟ್ಟ ಖಾಸಗಿ ಆಸ್ಪತ್ರೆ ಯಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ. ಸ್ಯಾಂಡಲ್‌ವುಡ್  ಚಿತ್ರರಂಗದ ಹಿರಿಯ ಪೋಸ್ಟರ್ ಡಿಸೈನರ್ ಮಸ್ತಾನ್ ಸ್ಯಾಂಡಲ್‌ವುಡ್ ನಲ್ಲಿ ಪೋಸ್ಟರ್ ಡಿಸೈನರ್ ಆಗಿ ಫೆಮಸ್ ಆಗಿದ್ದರು.

ಸರ್ಕಾರಿ ಕಚೇರಿಯಲ್ಲೇ ಕೊರೋನಾ ರೂಲ್ಸ್‌ಗಿಲ್ಲ ಕಿಮ್ಮತ್ತು..!

ರವಿಚಂದ್ರನ್, ಧ್ವಾರಕೇಶ್, ವಿಷ್ಣುವರ್ಧನ್, ರಾಜ್ ಕುಮಾರ್, ಅಂಬರೀಶ್ ಹೀಗೆ ಘಟಾನುಘಟಿ ಕಲಾವಿಧರ ಸಿನಿಮಾಗಳಿಗೆ ಇವರೇ ಪೋಸ್ಟರ್ ಡಿಸೈನರ್ ಆಗಿದ್ದರು. ರಾಜ್ಯದಲ್ಲಿ 21794 ಕೊರೋನಾ ಪ್ರಕರಣ ಮಂಗಳವಾರ ದಾಖಲಾಗಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಅಕ್ಟೋಬರ್ 23ಕ್ಕೆ ನಟಿ ಚೈತ್ರಾ ಆಚಾರ್ ಮನೆಮನೆಗೂ ಬರೋ ಸುದ್ದಿ ನಿಜವೇ? ಪಡ್ಡೆ ಹುಡುಗ್ರು ಫುಲ್ ಖುಷ್!
AR Rahman Secret: ಎಆರ್ ರೆಹಮಾನ್ ಸೀಕ್ರೆಟ್ ಬಿಚ್ಚಿಟ್ಟ ಯಶ್.. ಬೆಂಗಳೂರಲ್ಲಿ 'ಸಂಗೀತ ಮಾಂತ್ರಿಕ'ನ ಗುಟ್ಟು ರಟ್ಟು!