ಸಮಯ ಕಳೆಯಲು ಈ ಸ್ಟಾರ್ ದಂಪತಿ ಕಂಡುಕೊಂಡ ಹೊಸ ಉಪಾಯ!

By Suvarna News  |  First Published Apr 21, 2020, 9:27 PM IST

ಕೊರೋನಾ ವಿರುದ್ಧದ ಹೋರಾಟ/ ಮನೆಯಲ್ಲೇ ಇರಿ/ ಪ್ರಜ್ವಲ್ ದೇವರಾಜ್ ಮತ್ತು ಪತ್ನಿ ರಾಗಿಣಿ ಸಮಯ ಕಳೆಯುತ್ತಿರುವುದನ್ನು ನೋಡಿಕೊಂಡು ಬನ್ನಿ


ಬೆಂಗಳೂರು(ಏ/. 21)   ಕೊರೋನಾ ವಿರುದ್ಧಹೋರಾಟ, ಇಡೀ ದೇಶಕ್ಕೆ ಲಾಕ್ ಡೌನ್ ಮಾಡಲಾಗಿದೆ. ಸಿನಿಮಾ ಇಂಡಸ್ಟ್ರಿಯ ಕೆಲಸಗಳು ಬಂದ್ ಆಗಿವೆ. ಆದರೆ ಈ ಸ್ಟಾರ್ ದಂಪತಿ ಮಾತ್ರ ಲಾಕ್ ಡೌನ್ ಸಮಯ ಕಳೆಯಲು ಹೊಸ ಐಡಿಯಾ ಕಂಡುಕೊಂಡಿದ್ದಾರೆ.

ನಾಯಕ ಪ್ರಜ್ವಲ್  ದೇವರಾಜ್,  ಪತ್ನಿ ರಾಗಿಣಿ ಏನ್ ಲಾಕ್ ಡೌನ್ ಸಮಯವನ್ನು ಸೂಪರಾಗಿಯೇ ಕಳೆಯುತ್ತಿದ್ದಾರೆ.  ಲಾಕ್ ಡೌನ್ ಅಲ್ಲಿ time pass ಮಾಡಲು ಪತಿ ಪತ್ನಿ ಡಿಫರಂಟ್ ಐಡಿಯಾ ಒಂದನ್ನು ಕಂಡುಕೊಂಡಿದ್ದಾರೆ.

Tap to resize

Latest Videos

undefined

ಗುದ್ದಲಿ ಹಿಡಿದು ರಸ್ತೆ ಹೊಂಡ ಮುಚ್ಚಿದ ನಾದಬ್ರಹ್ಮ

ನಟ ಪ್ರಜ್ವಲ್ ಪತ್ನಿ ರಾಗಿಣಿ ಡ್ಯಾನ್ಸ್ ಮಾಡುತ್ತ ಕಾಲ ಕಳೆಯುತ್ತಿದ್ದಾರೆ.  ಇನ್ ಸ್ಟಾ ದಲ್ಲಿ ಶೇರ್ ಆದ ಪತಿ ಪತ್ನಿ ಮಾಡಿರುವ  ಡಿಫರಂಟ್ ಡಾನ್ಸ್ ವೀಡಿಯೋ ಶೇರ್ ಮಾಡಿಕೊಂಡಿದ್ದಾರೆ. ನೀವು ಒಂದು ಕ್ಷಣ ನೋಡಿಕೊಂಡು ಬಂದು ಸ್ಟೆಪ್ ಹಾಕಿ. 

 

 
 
 
 
 
 
 
 
 
 
 
 
 

Lockdown timepass.. #Abusadamente with the Mrs!❤️ @raginic @thewilliamsfam

A post shared by Prajwal Devaraj (@prajwaldevaraj) on Apr 21, 2020 at 6:18am PDT

click me!