ಪ್ರಿಯಾ ಸುದೀಪ್‌ ಬರ್ತಡೆಗೇ ಕಿಚ್ಚನ ಅತಿದೊಡ್ಡ ಸರ್‌ಪ್ರೈಸ್!

Published : Jan 06, 2021, 06:17 PM IST
ಪ್ರಿಯಾ ಸುದೀಪ್‌ ಬರ್ತಡೆಗೇ ಕಿಚ್ಚನ ಅತಿದೊಡ್ಡ ಸರ್‌ಪ್ರೈಸ್!

ಸಾರಾಂಶ

ಮಡದಿಗೆ ವಿಭಿನ್ನ ರೀತಿಯಲ್ಲಿ ಶುಭಾಶಯ ತಿಳಿಸಿದ ಕಿಚ್ಚ ಸುದೀಪ್/ ಕಿಚ್ಚ ಸುದೀಪ್ ಪತ್ನಿ ಪ್ರಿಯಾ ಸುದೀಪ್ ಗೆ ಇಂದು ಹುಟ್ಟುಹಬ್ಬ/ ವಿಶೇಷ ಹಾಡಿನ ವಿಡಿಯೋ ಮೂಲಕ ಪತ್ನಿಗೆ ಕಿಚ್ಚನ ಶುಭಾಶಯ/ ತಾವೇ ಹಾಡಿ , ಗಿಟಾರ್ ನುಡಿಸಿ ವಿಶ್ ಮಾಡಿದ ಸುದೀಪ್/ ಮೂದಲ ಬಾರಿಗೆ ಮಡದಿಗೆ ಸರ್ ಪ್ರೈಸ್ ಕೊಡ್ತಿನಿ..

ಬೆಂಗಳೂರು(ಜ.  06)  ಕಿಚ್ಚ ಸುದೀಪ್ ಪತ್ನಿ ಪ್ರಿಯಾ ಸುದೀಪ್ ಗೆ ವಿಶಿಷ್ಟವಾಗಿ  ಜನ್ಮದಿನದ ಶುಭಾಶಯ ಕೋರಿದ್ದಾರೆ.  ಮಡದಿಗೆ ವಿಭಿನ್ನ ರೀತಿಯಲ್ಲಿ ಶುಭಾಶಯ ತಿಳಿಸಿದ ಕಿಚ್ಚ ಸುದೀಪ್ ಹಾಡಿನಲ್ಲೇ ಸಂಭ್ರಮ ಹಂಚಿಕೊಂಡಿದ್ದಾರೆ.

ತಾವೇ ಹಾಡಿ , ಗಿಟಾರ್ ನುಡಿಸಿ ವಿಶ್ ಮಾಡಿದ್ದಾರೆ. ಮೂದಲ ಬಾರಿಗೆ ಮಡದಿಗೆ ಸರ್ ಪ್ರೈಸ್ ಕೊಡ್ತಿನಿ ಮಡದಿಯೋ ಗೆಳತಿಯೋ ಅನ್ನೋ ಹಾಡಿನ ಮೂಲ ಸ್ಪೆಷಲ್ ವಿಶ್ ಮಾಡಿದ್ದಾರೆ.

ಮತ್ತೆ ಮದುವೆಯಾಗ್ತಾರೆಂತೆ ಸುದೀಪ್ ಪತ್ನಿ!

ಹೆಂಡತಿಯ ಜತೆಗಿನ ಬಾಂಧ್ಯವ್ಯನ್ನು  ಹಾಡುತ್ತ ಹೊಗಳುತ್ತಾ ಸಾಗುತ್ತಾರೆ. ಕಿಚ್ಚ  ಸುದೀಪ್ ಅವರ ಏನ್ ಹೇಳಲಿ.. ಏನೆಲ್ಲಾ ಹೇಳಲಿ ವಿಶ್ ಖಂಡಿತವಾಗಿಯೂ  ಒಂದು ಸುಂದರ ಅನುಭೂತಿ.. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Fact Check: ಕ್ರಿಕೆಟರ್‌ ತಿಲಕ್‌ ವರ್ಮರನ್ನು ಲವ್‌ ಮಾಡುತ್ತಿದ್ದಾರಾ ಕನ್ನಡದ ಈ ನಟಿ? ಯಾರದು?
Exclu Interview: ಮಗು ಆದ್ಮೇಲೆ ತೂಕ ಇಳಿಸ್ಕೊಂಡು ಮತ್ತೆ ಮೊದಲಿನಂತಾದ Lakshmi Baramma Serial Kavitha Gowda