ಬುರ್ಜ್ ಖಲೀಫಾದಲ್ಲಿ ವಿಕ್ರಾಂತ್ ರೋಣ'; ನೇರಪ್ರಸಾರ ನೋಡಿ

Published : Jan 31, 2021, 09:50 PM ISTUpdated : Jan 31, 2021, 10:03 PM IST
ಬುರ್ಜ್ ಖಲೀಫಾದಲ್ಲಿ ವಿಕ್ರಾಂತ್ ರೋಣ'; ನೇರಪ್ರಸಾರ ನೋಡಿ

ಸಾರಾಂಶ

ವಿಕ್ರಾಂತ್​ ರೋಣ ಟೈಟಲ್​ ಲೋಗೋ ಲಾಂಚ್ / ದುಬೈನ ಬುರ್ಜ್​​ ಖಲೀಫಾದಿಂದ ನೇರಪ್ರಸಾರ/ ಕಿಚ್ಚ ಸುದೀಪ್ ಚಿತ್ರರಂಗಕ್ಕೆ ಬಂದು  25 ವರ್ಷ

ದುಬೈ(ಜ.  31) ಸ್ಯಾಂಡಲ್‌ವುಡ್ ಸುಲ್ತಾನ ಕಿಚ್ಚ ಸುದೀಪ್ ದುಬೈನಲ್ಲಿ ಬೆಳ್ಳಿಹಬ್ಬ ಆಚರಿಸಿಕೊಳ್ತಿದ್ದಾರೆ. ಸುದೀಪ್ ಸಿನಿಮಾ ಜೀವನಕ್ಕೆ 25 ವರ್ಷದ ಸಂಭ್ರಮ. ದುಬೈನ ಬುರ್ಜ್ ಖಲೀಫಾದ‌ಲ್ಲಿ ಕಿಚ್ಚನ ಬೆಳ್ಳಿ ಹಬ್ಬ ಆಚರಣೆ ನಡೆಯುತ್ತಿದ್ದು ಕಿಚ್ಚ ಅಭಿನಯದ ವಿಕ್ರಾಂತ್ ರೋಣ ಚಿತ್ರದ ಕಟೌಟ್ ಬುರ್ಜ್ ಖಲೀಫಾದ ಮೇಲೆ ಕೆಲವೇ ಕ್ಷಣದಲ್ಲಿ ರಾರಾಜಿಸಲಿದೆ.  ವಿಕ್ರಾಂತ್ ರೋಣದ ನೇರ ಪ್ರಸಾರವನ್ನು ನೀವಿಲ್ಲಿ  ನೋಡಬಹುದು.

ಬಿಗ್ ಬಾಸ್ ಹೊಸ ಪ್ರೋಮೋ ನೋಡಿದ್ದೀರಾ

ವಿಕ್ರಾಂತ್ ರೋಣ ಸಿನಿಮಾದ 180 ಸೆಕೆಂಡುಗಳ ಟೀಸರ್ ಬಿಡುಗಡೆ ಆಗಲಿದೆ. ಇಂದು ರಾತ್ರಿ ವಿಕ್ರಾಂತ್ ರೋಣ ಟೈಟಲ್‌   ಲೋಗೋ ಕೂಡ ಲಾಂಚ್ ಆಗಲಿದೆ. ಸುದೀಪ್ ಮತ್ತು ತಂಡ ಮೂರು ದಿನಗಳ ಹಿಂದೆಯೇ ದುಬೈ ತಲುಪಿದ್ದಾರೆ. ಕಿಚ್ಚನ ಬೆಳ್ಳಿಹಬ್ಬ ಆಚರಣೆಯಲ್ಲಿ ಪತ್ನಿ ಪ್ರಿಯಾ ಹಾಗೂ ಮಗಳು ಸಾನ್ವಿ ಭಾಗಿಯಾಗಲಿದ್ದಾರೆ. 

ದುಬೈನ ಬುರ್ಜ್​ ಖಲೀಫ ಮೇಲೆ ಕಿಚ್ಚ ಸುದೀಪ್​ ಬೆಳ್ಳಿ ಹಬ್ಬ ಆಚರಣೆ ನಡೆಯುತ್ತಿದ್ದು,  ಮೂರು ನಿಮಿಷದ ಲೇಸರ್ ಲೈಟ್​​​​​ ಕಟೌಟ್​​ಗೆ ಬರೋಬ್ಬರಿ 70 ಲಕ್ಷ ಖರ್ಚು ಮಾಡಲಾಗಿದೆ.

 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Rukmini Vasanth Birthday: ಬೆಸ್ಟ್ ಫ್ರೆಂಡ್ ಹುಟ್ಟುಹಬ್ಬಕ್ಕೆ ನಟಿ Chaitra Achar ವಿಶ್ ‌ಮಾಡಿದ್ದು ಹೀಗೆ
'ಕಾಂತಾರ 1' ಚೆಲುವೆ ರುಕ್ಮಿಣಿ ವಸಂತ್ ಹುಟ್ಟುಹಬ್ಬ; ಈ 'ಬೀರಬಲ್' ನಟಿ ಬಗ್ಗೆ ಅದೆಷ್ಟೋ ಸಂಗತಿಗಳು ನಿಮಗೆ ಗೊತ್ತೇ ಇಲ್ಲ!