ಸಾಮಾನ್ಯರಿಗೂ ಕೆಜಿಎಫ್‌2ನಲ್ಲಿ ಆ್ಯಕ್ಟ್ ಮಾಡುವ ಅವಕಾಶ; ಇಲ್ಲಿದೆ ಆಡಿಶನ್

Published : Apr 22, 2019, 09:52 AM IST
ಸಾಮಾನ್ಯರಿಗೂ ಕೆಜಿಎಫ್‌2ನಲ್ಲಿ ಆ್ಯಕ್ಟ್ ಮಾಡುವ ಅವಕಾಶ; ಇಲ್ಲಿದೆ ಆಡಿಶನ್

ಸಾರಾಂಶ

ಸ್ಯಾಂಡಲ್‌ವುಡ್ ಬ್ಲಾಕ್ ಬಸ್ಟರ್ ಚಿತ್ರ ಕೆಜಿಎಫ್ ನಲ್ಲಿ ನಟಿಸುವ ಕನಸು ಹೊಂದಿದ್ದವರಿಗೆ ಇಲ್ಲಿದೆ ಸುವರ್ಣಾವಕಾಶ. ಕೆಜಿಎಫ್ -2 ಗಾಗಿ ಶುರುವಾಗಿದೆ ಆಡಿಶನ್. ಬನ್ನಿ, ನಿಮ್ಮ ಪ್ರತಿಭಾ ಅನಾವರಣಕ್ಕೆ ಇಲ್ಲಿದೆ ಅವಕಾಶ. 

ಸ್ಯಾಂಡಲ್ ವುಡ್ ಬ್ಲಾಕ್ ಬಸ್ಟರ್ ಚಿತ್ರ ಕೆಜಿಎಫ್ ಲಿ ನಟಿಸಲು ಒಂದು ಅವಕಾಶ ಸಿಕ್ಕರೆ ಎಂದು ಎಲ್ಲರೂ ಕಾಯುತ್ತಿರುತ್ತಾರೆ. ಅಂತವರಿಗಾಗಿ ಇಲ್ಲಿದೆ ಸುವರ್ಣಾವಕಾಶ. 

ಕೆಜಿಎಫ್ -2 ಶೂಟಿಂಗ್ ಶುರುವಾಗಿದೆ. ಕೆಲವು ಪಾತ್ರಕ್ಕಾಗಿ ಆಡಿಶನ್ ಶುರು ಮಾಡಿದೆ. 8-16 ವರ್ಷದೊಳಗಿನ ಹುಡುಗರು ಬೇಕಾಗಿದ್ದಾರೆ. ಅದೇ ರೀತಿ 25 ವರ್ಷಕ್ಕೂ ಮೇಲ್ಪಟ್ಟ ಕಲಾವಿದರೂ ಬೇಕಾಗಿದ್ದಾರೆ. ಇದೇ ಏಪ್ರಿಲ್ 26 ರಂದು ಆಡಿಶನ್ ಶುರುವಾಗಲಿದೆ. ಬೆಳಿಗ್ಗೆ 8 ರಿಂದ ಸಂಜೆ 4 ರವರೆಗೆ ಆಡಿಶನ್ ನಡೆಯಲಿದೆ. ಆಡಿಶನ್ ಗೆ ಹೋಗುವ ಮುನ್ನ ಒಂದು ನಿಮಿಷದ ಡೈಲಾಗ್ ಸಿದ್ಧಪಡಿಸಿಕೊಳ್ಳಿ. 

ಸ್ಥಳ:  ಜಿಎಂ ರೆಜಾಯ್ಸ್ 
8 ನೇ ಅಡ್ಡರಸ್ತೆ, 8 ನೇ ಮೇನ್, ಮಲ್ಲೇಶ್ವರಂ, ಬೆಂಗಳೂರು 

 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
Shabari Movie: ಕನ್ನಡದ ಬೆಳ್ಳಿತೆರೆ ಮೇಲೆ ಶಬರಿ ಆದ Raani Kannada Serial ಬಾಲನಟಿ ಧನ್ವಿ!